ಪ್ರಧಾನಮಂತ್ರಿ ಸುರಕ್ಷಾ ಭೀಮ ಯೋಜನಾ ವಿಮಾ ಮೊತ್ತ ವಿತರಣೆ
ಮಂಜೇಶ್ವರ: ಇತ್ತೀಚೆಗೆ ವಾಹನ ಅಪಘಾತದಲ್ಲಿ ಮೃತಪಟ್ಟ ಉದ್ಯಾವರ ಕಣ್ವತೀರ್ಥ ನಿವಾಸಿ ರವೀಂದ್ರ ಅವರ ಕುಟುಂಬಕ್ಕೆ ಪ್ರಧಾನಮಂತ್ರಿ ಬೀಮಾ ಯೋಜನಾ ವಿಮಾ ಸುರಕ್ಷಾ ಯೋಜನೆಯ (ಅಪಘಾತ ವಿಮಾ ಯೋಜನೆ) ಯಲ್ಲಿ 2 ಲಕ್ಷ ರೂ.ಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಅವರು ಮಾಲತಿ ಅವರಿಗೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ, ಪ್ರಧಾನ ಕಾರ್ಯದಶರ್ಿ ಆದಶರ್್ ಬಿ.ಎಂ., ಮುಖಂಡರಾದ ಹರಿಶ್ಚಂದ್ರ ಎಂ, ರಾಜೇಶ್ ತೂಮಿನಾಡು, ಬಾಬು ಮಾಸ್ತರ್, ಮಾಧವ ಬಲ್ಯಾಯ, ಶೋಭಾ ಶೆಟ್ಟಿ, ಭಗವಾನ್ದಾಸ್, ತಾರಾನಾಥ ಮೊದಲಾದವರು ಉಪಸ್ಥಿತರಿದ್ದರು.