ದೈಗೋಳಿ ಗಣೇಶೋತ್ಸವ ಸಮಿತಿ ರಚನೆ
ಮಂಜೇಶ್ವರ: ದೈಗೋಳಿ ಜ್ಞಾನೋದಯ ಸಮಾಜದ ಆಶ್ರಯದಲ್ಲಿ ಜರಗಲಿರುವ 37ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಚನಾ ಸಭೆಯು ದೈಗೋಳಿ ಶ್ರೀ ಗಣೇಶ ಮಂದಿರದಲ್ಲಿ ಇತ್ತೀಚೆಗೆ ಜರಗಿತು. ಜ್ಞಾನೋದಯ ಸಮಾಜದ ಅಧ್ಯಕ್ಷ ಪಿ.ಶಿವರಾಮ ಭಟ್ ಮಡ್ವ ಅಧ್ಯಕ್ಷತೆ ವಹಿಸಿದ್ದರು. ಸೆಪ್ಟೆಂಬರ್ 13ರಂದು ಶ್ರೀ ಗಣೇಶೋತ್ಸವವನ್ನು ಆಚರಿಸಲು ನಿರ್ಧರಿಸಲಾಯಿತು.
ಇದೇ ವೇಳೆ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಗೌರವಾಧ್ಯಕ್ಷರಾಗಿ ಪಿ.ಶಿವರಾಮ ಭಟ್ ಮಡ್ವ, ಅಧ್ಯಕ್ಷರಾಗಿ ಶಂಕರನಾರಾಯಣ ಭಟ್ ದೈಗೋಳಿ, ಉಪಾಧ್ಯಕ್ಷರಾಗಿ ಸತ್ಯನಾರಾಯಣ ಭಟ್ ದೈಗೋಳಿ, ಜಗನ್ನಾಥ ಎಂ.ದೈಗೋಳಿ, ಸಂತೋಷ್ಕುಮಾರ್ ಶೆಟ್ಟಿ, ಕಾರ್ಯದಶರ್ಿಯಾಗಿ ಸುಧೀರ್ ರಂಜನ್ ದೈಗೋಳಿ, ಜೊತೆ ಕಾರ್ಯದಶರ್ಿಗಳಾಗಿ ಮಾಧವ ಶೆಟ್ಟಿಗಾರ್, ಪ್ರಜ್ವಲ್, ಕೋಶಾಧಿಕಾರಿಯಾಗಿ ಚಂದ್ರಹಾಸ ಹೆಬ್ಬಾರ್, ಸಂಚಾಲಕರಾಗಿ ಬಿ.ವಿ.ರಾಜಗೋಪಾಲ, ವಿಶುಕಿರಣ್ ಎಂ. ಹಾಗೂ ಇತರ 10 ಮಂದಿಯ ವಿವಿಧ ಸಮಿತಿಗಳನ್ನು ರೂಪಿಸಲಾಯಿತು.
ಸದಸ್ಯರಾದ ಮಾಧವ ನೀರೊಳಿಕೆ, ಕೃಷ್ಣ ಸಾಯಿ ನಿಲಯ, ವಾಸು ಟೈಲರ್, ತಿರುಮಲೇಶ್ವರ ಶಾಸ್ತ್ರಿ ಪಿ., ಪುನಿತ್ ವಾಸು, ಮಹಾಬಲ, ವೆಂಕಟೇಶ್ವರ ಭಟ್ ಮೊದಲಾದವರು ಉಪಸ್ಥಿತರಿದ್ದರು. ಸುಧೀರ್ ರಂಜನ್ ದೈಗೋಳಿ ಸ್ವಾಗತಿಸಿ, ಮಾಧವ ಶೆಟ್ಟಿಗಾರ್ ವಂದಿಸಿದರು.