ಬಹುಭಾಷಾ ಕವಿಗೋಷ್ಠಿ
ಕಾಸರಗೋಡು: ಸಮನ್ವಯದ ವತಿಯಿಂದ `ಮತ್ತೆ ಕಾಗರ್ಿಲ್ ಕವಿತೆಗಳು' ಬಹುಭಾಷಾ ಕವಿಗೋಷ್ಠಿ ಜುಲೈ 4 ರಂದು ಅಪರಾಹ್ನ 2.30 ಕ್ಕೆ ಕಾಸರಗೋಡು ಹಳೆ ಬಸ್ ನಿಲ್ದಾಣದ ವಿವೇಕಾನಂದ ಕಾಲೇಜಿನಲ್ಲಿ ನಡೆಯಲಿದೆ.
ಕುಂಬಳೆ ಸರಕಾರಿ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ನಡೆದ ಸಮನ್ವಯ ವಲಯ ಸಭೆಯಲ್ಲಿ ಈ ತೀಮರ್ಾನ ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ಸಂಘಟನೆಯ ನೂತನ ಅಧ್ಯಕ್ಷ ಸಹಕಾರಿ ಇಲಾಖೆಯ ಅಸಿಸ್ಟೆಂಟ್ ರಿಜಿಸ್ಟ್ರಾರ್ ಕೆ.ಜಯಚಂದ್ರನ್ ಮಾತನಾಡಿ ಕಾಸರಗೋಡು ಕನ್ನಡಿಗರ ಬಾಹುಳ್ಯದ ಸಮನ್ವಯ ಸಾಂಸ್ಕೃತಿಕ ವೇದಿಕೆ ಕಳೆದ ಇಪ್ಪತ್ತು ವರ್ಷಗಳಿಂದ ಚಟುವಟಿಕೆಯಲ್ಲಿದ್ದು ಬಹುಮಂದಿಯ ಜೀವನ ಯಶಸ್ಸಿಗೆ ಯತ್ನಿಸುತ್ತಾ ಬಂದಿದೆ ಎಂದರು.
ರಾಜಕೀಯ ಲೇಪವಿಲ್ಲದೆ ಮುನ್ನಡೆದ ಸಮನ್ವಯ ಸಾಮಾಜಿಕ, ಆಥರ್ಿಕವಾಗಿ ಹಿಂದುಳಿದವರಿಗಾಗಿ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳ ಬೇಕಿದೆ ಎಂದು ಪ್ರೊ.ಎ.ಶ್ರೀನಾಥ್ ಅಭಿಪ್ರಾಯಪಟ್ಟರು. ನಿವೃತ್ತ ಪಬ್ಲಿಕ್ ಪ್ರಾಸಿಕ್ಯೂಟರ್ ನ್ಯಾಯವಾದಿ ಕೆ.ಎಂ.ಹಸೈನಾರ್, ದಾಮೋದರ ಮೊಗ್ರಾಲ್ಪುತ್ತೂರು, ಅಬ್ದುಲ್ ರಹಿಮಾನ್ ಪೆರ್ಲ, ಶ್ಯಾಮ್ ಶರ್ಮ ಪಟ್ಟಾಜೆ, ಪೊಡಿಯನ್ ಮಾಸ್ಟರ್, ಜಯರಾಮ ಪೂಜಾರಿ, ಸರಸ್ವತಿ, ಪ್ರಭಾವತಿ ಕೆದಿಲಾಯ, ಮಾಲತಿ ಟೀಚರ್ ಮಾತನಾಡಿದರು.
ಅಧ್ಯಾಪಕ ಬಾಲಕೃಷ್ಣ ಭಟ್ ಸ್ವಾಗತಿಸಿ, ದಿಲೀಪ್ ಪೆರ್ಲ ವಂದಿಸಿದರು.