ಉಚಿತ ಆಯುವರ್ೇದ ವೈದ್ಯಕೀಯ ಶಿಬಿರ,ಆರೋಗ್ಯ ತಿಳುವಳಿಕಾ ತರಗತಿ
ಮುಳ್ಳೇರಿಯ: ಬೆಳ್ಳೂರು ಗ್ರಾಮ ಪಂಚಾಯಿತಿ ಹಾಗೂ ಭಾರತೀಯ ಚಿಕಿತ್ಸಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಜುಲೈ 4ರಂದು ಉಚಿತ ಆಯುವರ್ೇದ ವೈದ್ಯಕೀಯ ಶಿಬಿರ ಮತ್ತು ಆರೋಗ್ಯ ತಿಳುವಳಿಕಾ ತರಗತಿ ನಡೆಯಲಿದೆ.
ಬಜ ಸಮುದಾಯ ಭವನದಲ್ಲಿ ಬೆಳಗ್ಗೆ 10ಕ್ಕೆ ಆರಂಭಗೊಳ್ಳುವ ಶಿಬಿರವನ್ನು ಪಂಚಾಯಿತಿ ಅಧ್ಯಕ್ಷೆ ಲತಾ ಯುವರಾಜ್ ಉದ್ಘಾಟಿಸಲಿದ್ದು, ಬೆಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಹಜೀಶ್ ಪಿ.ಸಿ. ಹಾಗೂ ಮಂಜೇಶ್ವರ ಎನ್ ಎಚ್ ಎಂ ವೈದ್ಯ ಡಾ.ಮಹಾಬಲ ಶಮರ್ಾ ನಡೆಸಿಕೊಡಲಿದ್ದಾರೆ.