ಪ್ಲಾಸ್ಟಿಕ್ ಚೀಲ ನಿಷೇಧ ಮುಂದುವರಿಕೆ
ಕಾಸರಗೋಡು: 50 ಮೈಕ್ರೋನ್ಗಿಂತ ಕೆಳಗಿನ ಪ್ಲಾಸ್ಟಿಕ್ ಚೀಲಗಳ ಮೇಲೆ ಹೇರಿದ ನಿಷೇಧ ಮುಂದುವರಿಸುವುದಾಗಿ ರಾಜ್ಯ ಸ್ಥಳೀಯಾಡಳಿತ ಇಲಾಖೆ ಸಚಿವ ಕೆ.ಟಿ.ಜಲೀಲ್ ತಿರುವನಂತಪುರದಲ್ಲಿ ತಿಳಿಸಿದ್ದಾರೆ. ಮರುಬಳಕೆ ಸಾಧ್ಯವಿರದ ಫ್ಲೆಕ್ಸ್ಗಳನ್ನು ನಿಷೇಧಿಸಲಿರುವ ನಿಧರ್ಾರದಿಂದ ಸರಕಾರ ಹಿಂದೆ ಸರಿಯದೆಂದೂ ಅವರು ಹೇಳಿದರು.
ಮರುಬಳಕೆ ಸಾಧ್ಯವಿಲ್ಲದ ಪೋಲಿ ವಿನೈಲ್ ಕ್ಲೋರೈಡ್(ಪಿವಿಸಿ) ಫ್ಲೆಕ್ಸ್ ಮೊದಲಾದವುಗಳನ್ನು ಉರಿಸುವಾಗ ವಿಷಾನಿಲ ಹೊರಸೂಸುತ್ತದೆ. ಪಿವಿಸಿ ಫ್ಲೆಕ್ಸ್ನ ಬದಲಾಗಿ ಮರುಬಳಕೆ ಸಾಧ್ಯವಿರುವ ಪೋಲಿ ಎಥಿಲಿನ್ನಿಂದ ತಯಾರಿಸಿದ ಫ್ಲೆಕ್ಸ್ಗಳನ್ನು ಮಾತ್ರ ಬಳಸುವಂತೆ ಸರಕಾರ ನಿದರ್ೇಶನ ನೀಡಿರುವುದಾಗಿ ಸಚಿವರು ವಿವರಣೆ ನೀಡಿರುವರು.