ಗ್ರಾಪಂ ವೈಫೈಗೆ ಟೆಂಡರ್
ನವದೆಹಲಿ: ದೇಶಾದ್ಯಂತ ಗ್ರಾಮ ಪಂಚಾಯಿತಿಗಳಲ್ಲಿ 5 ಲಕ್ಷಕ್ಕೂ ಅಧಿಕ ವೈ-ಫೈ ಹಾಟ್?ಸ್ಪಾಟ್ ಅಳವಡಿಸಲು ಟೆಲಿಕಾಂ ಇಲಾಖೆ ಟೆಂಡರ್ ಆಹ್ವಾನಿಸಿದೆ. ಜನಸಂಖ್ಯೆಗೆ ಅನುಗುಣವಾಗಿ ಗ್ರಾಮ ಪಂಚಾಯಿತಿಗಳಿಗೆ ವೈ-ಫೈ ಹಾಟ್?ಸ್ಪಾಟ್?ಗಳನ್ನು ನೀಡಲಾಗುವುದು. ಅತ್ಯಾಧುನಿಕ ಸಾಧನಗಳ ಮೂಲಕ ಸೂಕ್ತ ಬ್ರಾಡ್ಬ್ಯಾಂಡ್ ತಂತ್ರಜ್ಞಾನದಿಂದ ಕಾರ್ಯನಿರ್ವಹಿಸುವ ವೈ-ಫೈ ಹಾಟ್?ಸ್ಪಾಟ್?ಗಳನ್ನು 4,000 ಕೋಟಿ ರೂ. ವೆಚ್ಚದಲ್ಲಿ ಅಳವಡಿಸಬೇಕಿದೆ. ಇದು ಭಾರತ್ ಬ್ರಾಡ್ಬ್ಯಾಂಡ್ ನೆಟ್ವಕರ್್ ಲಿಮಿಟೆಡ್ ಅಡಿಯಲ್ಲಿನ ಭಾರತ್?ನೆಟ್ ಯೋಜನೆಯ ಭಾಗವಾಗಿದೆ ಎಂದು ಟೆಂಡರ್ನಲ್ಲಿ ಉಲ್ಲೇಖಿಸಲಾಗಿದೆ. ವಷರ್ಾಂತ್ಯಕ್ಕೆ ವೈ-ಫೈ ಹಾಟ್?ಸ್ಪಾಟ್ ಅಳವಡಿಕೆಗೆ ಚಾಲನೆ ಸಿಗಲಿದ್ದು, ಗ್ರಾಮೀಣ ಭಾಗದಲ್ಲಿ ಪೊಲೀಸ್ ಠಾಣೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲೆಗಳು ಮತ್ತು ಅಂಚೆ ಕಚೇರಿಗಳಿಗೂ ಇದರ ಸಂಪರ್ಕ ದೊರೆಯಲಿದೆ ಎಂದು ಟೆಲಿಕಾಂ ಇಲಾಖೆ ಹೇಳಿದೆ. ವೈಫೈ ಚೌಪಲ್ ಯೋಜನೆ ಅಡಿಯಲ್ಲಿ ಈಗಾಗಲೇ ಗ್ರಾಮೀಣ ಭಾಗದಲ್ಲಿ 43,000 ವೈ-ಫೈ ಹಾಟ್ಸ್ಪಾಟ್ಗಳನ್ನು ಅಳವಡಿಸಲಾಗಿದೆ.
400 ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ: ರೈಲ್ಟೆಲ್ ಸಹಯೋಗದೊಂದಿಗೆ ದೇಶದ 400 ರೈಲು ನಿಲ್ದಾಣಗಳಲ್ಲಿ ಉಚಿತ ಸಾರ್ವಜನಿಕ ವೈ-ಫೈ ಸೇವೆಯನ್ನು ನೀಡಲಾಗುತ್ತಿದೆ ಎಂದು ಐಟಿ ದಿಗ್ಗಜ ಗೂಗಲ್ ಹೇಳಿದೆ. ಅಸ್ಸಾಂನ ದಿಬ್ರುಗಢ ರೈಲು ನಿಲ್ದಾಣ ಗುರುವಾರ ಉಚಿತ ವೈಫೈ ಸೇವೆ ಅಳವಡಿಕೆಯಾದ 400ನೇ ನಿಲ್ದಾಣ ಎನಿಸಿತು.