ಹದಗೆಟ್ಟ ಆರೋಗ್ಯ ಸಮಸ್ಯೆ-ಸಮಾಲೋಚನಾ ಸಭೆ
ಬದಿಯಡ್ಕ : ಬದಿಯಡ್ಕ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಡೆಂಗ್ಯೂ ಜ್ವರ ಪೀಡಿತರ ಸಂಖ್ಯೆ 69ಕ್ಕೇರಿದ ಹಿನ್ನೆಲೆಯಲ್ಲಿ ಗ್ರಾಮಪಂಚಾಯತಿ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಆಶಾ ವರ್ಕರ್ಗಳ ಸಮಾಲೋಚನಾ ಸಭೆ ಬುಧವಾರ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಪಂ.ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಸಮಾಲೋಚನಾ ಸಭೆ ಉದ್ಘಾಟಿಸಿದರು. ಅವರು ಮಾತನಾಡಿ, ಡೆಂಗ್ಯೂ ಜ್ವರದ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಶುಚಿತ್ವದ ಬಗ್ಗೆ ಹೆಚ್ಚಿನ ಗಮನಹರಿಸುವುದರೊಂದಿಗೆ ಸೊಳ್ಳೆಗಳ ನಿಮರ್ೂಲನೆಗೆ ಅಗತ್ಯದ ಉಪಕರಣಗಳನ್ನು ಬಳಸಬೇಕು ಎಂದರು.
ಗ್ರಾಮಪಂಚಾಯತಿ ಉಪಾಧ್ಯಕ್ಷೆ ಸೈಬುನ್ನೀಸ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅನ್ವರ್, ವಿದ್ಯಾಭ್ಯಾಸ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ, ಡೆಪ್ಯೂಟಿ ಡಿ.ಎಂ.ಒ. ಡಾ. ಮೋಹನನ್ ಇ., ಜಿಲ್ಲಾ ಮಲೇರಿಯ ಅಧಿಕಾರಿ ಡಾ. ವಿ.ಸುರೇಶನ್, ಆರ್.ಡಿ.ಒ. ಅಬ್ದುಲ್ ಸಮದ್, ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿ ಡಾ. ಸತ್ಯಶಂಕರ ಭಟ್ ಮಾತನಾಡಿದರು. ಗ್ರಾಮ ಪಂ. ಸದಸ್ಯರುಗಳಾದ ಶಂಕರ ಡಿ., ಲಕ್ಷ್ಮೀನಾರಾಯಣ ಪೈ, ವಿಶ್ವನಾಥ ಪ್ರಭು, ಜಯಶ್ರೀ, ಶಾಂತಾ, ಪ್ರಸನ್ನ ಕುಮಾರಿ, ಮುನೀರ್, ನಿಸಾರ್ ಅಹಮ್ಮದ್, ಪ್ರೇಮ ಕುಮಾರಿ, ಆರೋಗ್ಯ ಇಲಾಖೆಯ ದೇವಿಜಾಕ್ಷನ್ ಉಪಸ್ಥಿತರಿದ್ದರು. ಗ್ರಾಮ ಪಂಚಾಯತಿ ಕಾರ್ಯದಶರ್ಿ ಮನೋಜ್ ಸ್ವಾಗತಿಸಿ, ಆರೋಗ್ಯ ಇಲಾಖೆಯ ಆರೋಗ್ಯ ಪರಿವೀಕ್ಷಕ ಸಾಬು ಜೋಜರ್್ ವಂದಿಸಿದರು.