ಪೈವಳಿಕೆನಗರ ಶಾಲೆಯಲ್ಲಿ ಮಾದಕ ದ್ರವ್ಯ ವಿರೋಧಿ ದಿನಾಚರಣೆ
ಉಪ್ಪಳ: ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಮಾದಕ ದ್ರವ್ಯ ವಿರೋಧಿ ದಿನವನ್ನು ಮಂಗಳವಾರ ಆಚರಿಸಲಾಯಿತು. ಶಾಲಾಭಿವೃದ್ದಿ ಸಮಿತಿ ಸಂಚಾಲಕ ರವೀಂದ್ರನಾಥ್ ಕೆ.ಆರ್ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಆಚರಣ ಸಮಿತಿ ಸಂಚಾಲಕಿ ಶಶಿಕಲ ಕೆ, ಪ್ರಶಾಂತ್ ಕುಮಾರ್ ಅಮ್ಮೇರಿ ಉಪಸ್ಥಿತರಿದ್ದರು. ಫಾತಿಮತ್ ಅಸ್ಮ ಸ್ವಾಗತಿಸಿ ಪ್ರೇಕ್ಷಿತ ವಂದಿಸಿದರು. ತನುಶ್ರೀ ನಿರೂಪಿಸಿದರು. ಕ್ಲಬ್ ಸಂಚಾಲಕಿ ಪಲ್ಲವಿ ಕೆ ನೇತೃತ್ವ ನೀಡಿದರು.
ಬಳಿಕ ಪೈವಳಿಕೆ ಪೇಟೆಯಲ್ಲಿ ಮಾದಕ ದ್ರವ್ಯ ವಿರೋಧಿ ಜಾಥ ನಡೆಸಲಾಯಿತು. ಮಾದಕ ದ್ರವ್ಯದ ಅಡ್ಡ ಪರಿಣಾಮಗಳ ಕುರಿತು ಕಿರುಚಿತ್ರ ಪ್ರದಶರ್ಿಸಲಾಯಿತು. ಮಾದಕ ದ್ರವ್ಯ ವಿರೋಧಿ ಪ್ರತಿಜ್ಞೆ ಕೈಗೊಳ್ಳಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ಯಾಮಲ ಪಿ ಉಪಸ್ಥಿತರಿದ್ದರು.