ಎಸ್ಪಿಸಿ ಡ್ರಿಲ್ ಇನ್ಸ್ಫೆಕ್ಟರ್ಗೆ ಬೀಳ್ಕೊಡುಗೆ
ಮುಳ್ಳೇರಿಯ: ಆದೂರು ಸರಕಾರಿ ಹೈಯರ್ ಸೆಕೆಂಡರೀ ಶಾಲೆಯ ಎಸ್ಪಿಸಿ ಡ್ರಿಲ್ ಇನ್ಸ್ಫೆಕ್ಟರ್ರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆದೂರು ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಪ್ರಿಯೇಶ್ ಅವರನ್ನು ವಗರ್ಾವಣೆಗೊಂಡು ತೆರಳುತ್ತಿರುವ ಸಂದರ್ಭದಲ್ಲಿ ಎಸ್ಪಿಸಿ ವತಿಯಿಂದ ಬೀಳ್ಕೊಡಲಾಯಿತು.
ಮಂಗಳವಾರ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಶಿಕ್ಷಕ ಬಾಲಕೃಷ್ಣ.ಜಿ ಸ್ಮರಣಿಕೆಯನ್ನು ನೀಡಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಪ್ರಕಾಶ.ಯಂ, ಯೂಸುಫ್.ಕೆ, ಎಸಿಪಿಒ ಸರಸ್ವತಿ.ಕೆ ಮೊದಲಾದವರು ಉಪಸ್ಥಿತರಿದ್ದರು.
ಸಿಪಿಒ ಮುಹಮ್ಮದ್ ಸಲೀಂ ಸ್ವಾಗತಿಸಿ, ಎಸ್ಪಿಸಿ ಕೆಡೇಟ್ ತೀಥರ್ೆಶ್ ಶೆಟ್ಟಿ ವಂದಿಸಿದರು.