ಬ್ರಹ್ಮಶ್ರೀ ನಾರಾಯಣಗುರು ಯುವ ವೇದಿಕೆ : ದಶಮಾನೋತ್ಸವ
ಇಂದು(ಭಾನುವಾರ) ಪೂರ್ವಭಾವೀ ಅವಲೋಕನಾ ಸಭೆ
ಮಂಜೇಶ್ವರ: ಬ್ರಹ್ಮಶ್ರೀ ನಾರಾಯಣಗುರು ಯುವ ವೇದಿಕೆಯ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಒಂಭತ್ತು ವರ್ಷಗಳಿಂದ ಬ್ರಹ್ಮಶ್ರೀ ನಾರಾಯಣಗುರುಗಳ ಸಂದೇಶವನ್ನು ಮುಂದಿರಿಸಿ ಸಮಾಜದ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರವನ್ನು ನೀಡುತ್ತಾ ಚಿಣ್ಣರ ಮೇಳ ಮತ್ತು ಸೋಣದ ಪರ್ಬ ಎಂಬ ಕಾರ್ಯಕ್ರಮಗಳಲ್ಲಿ ಸಹಾಯಧನ ಹಾಗೂ ರ್ಯಾಂಕ್ ಪಡೆದ ವಿದ್ಯಾಥರ್ಿಗೆ ಬ್ರಹ್ಮಶ್ರೀ ಬಂಗಾರದ ಪದಕ ಅಲ್ಲದೆ ಮಕ್ಕಳಿಗೆ ಬೆಳ್ಳಿ ಪದಕ ನೀಡಲಾಗುತ್ತಿದೆ.
ಸಮಾಜದ ಹಿರಿಯರನ್ನು ಗುರುತಿಸಿ ಸಮ್ಮಾನ ಕಾರ್ಯಕ್ರಮ ಮತ್ತು ತುಳುನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಆಹಾರ, ಆಚಾರ, ವಿಚಾರ ಕಾರ್ಯಕ್ರಮಗಳನ್ನು ವಿವಿಧ ಉಪಸಮಿತಿಗಳ ಸಹಕಾರದೊಂದಿಗೆ ಹಾಗೂ ಸಮಾಜದ ಕೊಡುಗೈ ದಾನಿಗಳ ಸಹಕಾರದೊಂದಿಗೆ ಕಳೆದ ಒಂಭತ್ತು ವರ್ಷಗಳಿಂದ ನಡೆಸುತ್ತಾ ಬರಲಾಗಿದೆ.
ಇದೀಗ ಹತ್ತನೇ ವರ್ಷದ ಸಂಭ್ರಮವು ಸೆಪ್ಟೆಂಬರ್ 9ರಂದು ಜರಗಲಿದ್ದು, ಈ ಸಮಾರಂಭದ ಯಶಸ್ಸಿನ ಕುರಿತು ಚಚರ್ಿಸಲು ಪೂರ್ವಭಾವಿ ಅವಲೋಕನಾ ಸಭೆಯು ಜೂ.3ರಂದು ಅಪರಾಹ್ನ 3.30ಕ್ಕೆ ಹೊಸಂಗಡಿ ಹಿಲ್ಸೈಡ್ ಆಡಿಟೋರಿಯಂನಲ್ಲಿ ನಡೆಯಲಿದೆ. ಸಮಾಜ ಬಾಂಧವರು ಈ ಸಭೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಸಹಕರಿಸುವಂತೆ ಸಂಘಟಕರು ವಿನಂತಿಸಿದ್ದಾರೆ.