ಹಿಂದೂ ಐಕ್ಯವೇದಿಯ ಜಿಲ್ಲಾ ಬೈಠಕ್
ಮುಳ್ಳೇರಿಯ: ಹಿಂದು ಐಕ್ಯವೇದಿಯ ಜಿಲ್ಲಾಮಟ್ಟದ ಸಂಪೂರ್ಣ ಕಾರ್ಯಕಾರಿ ಸಮಿತಿಯ ಬೈಠಕ್ ರಾಜ್ಯಸಮಿತಿಯ ಪ್ರಧಾನ ಕಾರ್ಯದಶರ್ಿ ಪಿ.ವಿ ಮುರಳೀಧರನ್ ಮಲಪ್ಪುರಂ ಇವರ ನೇತೃತ್ವದಲ್ಲಿ ಕಾಞಂಗಾಡಿನ ಕೊಟ್ಟಚ್ಚೇರಿಯಲ್ಲಿ ನಡೆಯಿತು.
ತ್ತೀಚೆಗೆ ಮಿಝೋರಾಂ ನ ರಾಜ್ಯಪಾಲರಾಗಿ ಆಯ್ಕೆಯಾದ ಕುಮ್ಮನಂ ರಾಜಶೇಖರ್ ಅವರನ್ನು ಕೇರಳದ ಎಡಪಂತೀಯ ಮಾಧ್ಯಮಗಳು ಲಜ್ಜೆಗೆಟ್ಟ ರೀತಿಯಲ್ಲಿ ಅವಹೇಳನ ಮಾಡಿರುವುದನ್ನು ಖಂಡಿಸಿ ನಿರ್ಣಯ ಅಂಗೀಕರಿಸಲಾಯಿತು. ಭಾರತದ ಕೌಟುಂಬಿಕ ಸಂಸ್ಕೃತಿಗೆ ವಿರುದ್ಧವಾದ ವಿವಾಹವಾಗದೆ ಸ್ತ್ರೀ ಪುರುಷರು ಒಟ್ಟಿಗಿದ್ದು ಜೀವಿಸುವ ಪಾಶ್ಚಾತ್ಯ ಕಲ್ಪನೆಯ ಸಂಸ್ಕಾರದ ಬಗ್ಗೆ ವಿಮಶರ್ಿಸಲಾಯಿತು. ಇಂತಹ ಸಂಬಂಧಗಳಲ್ಲಿ ಜನಿಸುವ ಮಕ್ಕಳು ಸಂಸ್ಕಾರವಿಲ್ಲದೆ ಅನಾಥರಾಗಿ ಭಾರತದ ಅಸ್ಮಿಯತೆಗೆ ಅಪಾಯ ತಂದೊಡ್ಡುವ ಭೀತಿಯಿರುವ ಬಗ್ಗೆಯು ಕಳವಳ ವ್ಯಕ್ತಪಡಿಸಲಾಯಿತು.
ಸಭೆಯಲ್ಲಿ ಹಿಂದೂಐಕ್ಯವೇದಿಯ ಜಿಲ್ಲಾಧ್ಯಕ್ಷ ಕರುಣಾಕರ ಮಾಸ್ತರ್ ಬೋವಿಕ್ಕಾನ, ಕಾಯರ್ಾಧ್ಯಕ್ಷ ಗೋವಿಂದನ್ ಮಾಸ್ತರ್, ಜಿಲ್ಲಾ ಪ್ರಧಾನ ಕಾರ್ಯದಶರ್ಿ ಶಾಜಿ ಮತ್ತು ಶಿಬಿನ್ ತೃಕ್ಕರಿಪುರ್, ಸಂಘಟನ ಕಾರ್ಯದಶರ್ಿ ರಾಜನ್ ಮುಳಿಯಾರ್, ಜಿಲ್ಲಾ ಕಾರ್ಯದಶರ್ಿ ಎಸ್.ಎಮ್ ಉಡುಪ ಕುಂಟಾರು ಹಾಗು ಹಿಂದೂ ಐಕ್ಯವೇದಿಯ 5 ತಾಲೂಕು ಸಮಿತಿಗಳ ಕಾರ್ಯಕಾರಿ ಸಮಿತಿಯ ಸದಸ್ಯರು ಭಾಗವಹಿಸಿದ್ದರು.