ಬೆಳ್ಳೂರು ಶಾಲೆಯಲ್ಲಿ ಮರದ ಜನ್ಮ ದಿನಾಚರಣೆ
ಮುಳ್ಳೇರಿಯ: ಬೆಳ್ಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಮರದ ಜನ್ಮ ದಿನಾಚರಣೆ ಆಚರಿಸುವ ಮೂಲಕ ವಿಶಿಷ್ಟ ಪರಿಕಲ್ಪನೆಗೆ ನಾಂದಿ ಹಾಡಲಾಯಿತು.
ಏಳನೇ ತರಗತಿ ಹಿಂದಿ ಪಠ್ಯ ಪುಸ್ತಕದ ಭಾಗವಾದ 'ಪೇಡ್ ಕಾ ಜನ್ಮ್ದಿನ್ (ಮರದ ಹುಟ್ಟು ಹಬ್ಬ) ಕ್ರಿಯಾ ಚಟುವಟಿಕೆ ಭಾಗವಾಗಿ ಹಮ್ಮಿಕೊಂಡ ಈ ಕಾರ್ಯಕ್ರಮಕ್ಕೆ ಪ್ರೌಢ ಶಾಲೆಯ ಹಿಂದಿ ಶಿಕ್ಷಕಿ ನಿನಿ.ಜೆ. ಚಾಲನೆ ನೀಡಿ ಶುಭ ಹಾರೈಸಿದರು.
ಸ್ಪಧರ್ಾತ್ಮಕ ರೂಪದಲ್ಲಿ ಮಳೆಯನ್ನೂ ಪರಿಗಣಿಸದೆ ನಡೆದ ಈ ಪರಿಕಲ್ಪನೆಗೆ ವಿದ್ಯಾಥರ್ಿಗಳು ಉತ್ಸಾಹದಿಂದ ಪಾಲ್ಗೊಂಡು ಶಾಲಾ ಪರಿಸರದಲ್ಲಿದ್ದ ಮರವೊಂದನ್ನು ಪಾರಿತೋಷಕದೊಂದಿಗೆ ಅಲಂಕರಿಸಿ ಮುಖ್ಯ ಶಿಕ್ಷಕಿ ವಾರಿಜಾ ನೇರೋಳು ಮೇಣದ ಬತ್ತಿ ಹಚ್ಚಿದ ಬಳಿಕ ಎಲ್ಲರೂ ಹಾಡಿ ಸಂಭ್ರಮಿಸಿ ಸಿಹಿಯನ್ನು ಹಂಚಿದರು.ಏಳನೇ ತರಗತಿ ಹಿಂದಿ ಶಿಕ್ಷಕಿ ತಾರಾ ನೇತೃತ್ವ ವಹಿಸಿದರು.ಹಿರಿಯ ಅಧ್ಯಾಪಕ ಕುಂಞಿರಾಮ ಮಣಿಯಾಣಿ, ಜಯರಾಮ ರೈ ಶಿಕ್ಷಕರು ಉಪಸ್ಥಿತರಿದ್ದರು.