ಬೋವಿಕ್ಕಾನ ಅನುದಾನಿತ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ
ಮುಳ್ಳೇರಿಯ: ಬೋವಿಕ್ಕಾನದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಯೋಗಾಭ್ಯಾಸ ಪ್ರದರ್ಶನಗಳು ನಡೆಯಿತು. ನಿವೃತ್ತ ಅಧ್ಯಾಪಕ ಗೋವಿಂದ ಬಳ್ಳಮೂಲೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಯೋಗದ ಮಹತ್ವವನ್ನು ತಿಳಿಸಿ ಮಾರ್ಗದರ್ಶನ ನೀಡಿದರು.
ವಿದ್ಯಾಥರ್ಿಗಳು ಮತ್ತು ಅಧ್ಯಾಪಕರು ಯೋಗದ ಮಹತ್ವವನ್ನು ಮನಗಂಡು ಸಂಯುಕ್ತವಾಗಿ ಯೋಗಾಭ್ಯಾಸ ಮಾಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ವಿಮಲಾ ಕೆ. ಐ ಅಧ್ಯಕ್ಷತೆ ವಹಿಸಿ ಯೋಗ ದಿನದ ಪ್ರತ್ಯೇಕತೆಯ ಬಗ್ಗೆ ವಿವರಣೆ ನೀಡಿದರು. ಪ್ರದೀಪ್ ಮಾಸ್ಟರ್ ಕೆ. ವಿ ಸ್ವಾಗತಿಸಿ ವೇಣುಕುಮಾರ್ ಮಾಸ್ಟರ್ ವಂದಿಸಿದರು.
ಸುಭಾಶ್ಚಂದ್ರ ಮಾಸ್ಟರ್ ಕಾರ್ಯಕ್ರಮ ಸಂಯೋಜನೆ ಮಾಡಿದರು. ಅಧ್ಯಾಪಕರುಗಳಾದ ಸುರೇಶ ಮಾಸ್ಟರ್, ಜಯಕೃಷ್ಣನ್, ಸೌದಾಮಿನಿ, ಸೋಫಿಯಮ್ಮ, ಸಿಂಧು, ಸಹನಾ ಕೆ, ಲಲಿತಾ ಎ, ಸಬಾನಾ ಉಪಸ್ಥಿತರಿದ್ದರು.