ಮಕ್ಕಳ ಸುರಕ್ಷತೆಗಾಗಿ ಪೊಲೀಸ್ ಠಾಣೆಗಳಲ್ಲಿ ವಿಶೇಷ ಅಧಿಕಾರಿ
ಕಾಸರಗೋಡು: ಮಕ್ಕಳ ಸುರಕ್ಷತೆ ಖಾತರಿಪಡಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಚೈಲ್ಡ್ ಪ್ರೊಟೆಕ್ಷನ್ ಆಫೀಸರ್ಗಳನ್ನು ನೇಮಿಸಲಾಗುವುದು. ಮಹಿಳಾ ಪೊಲೀಸ್ ಅಧಿಕಾರಿಗಳನ್ನೇ ಈ ಹುದ್ದೆಗೆ ಆಯ್ಕೆ ಮಾಡಲು ನಿರ್ಧರಿಸಲಾಗಿದೆ.
ಸಿವಿಲ್ ಪೊಲೀಸ್ ಆಫೀಸರ್, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್, ಮಹಿಳಾ ಎಎಸ್ಐ, ಮಹಿಳಾ ಎಸ್ಐಗಳ ಪೈಕಿ ಯಾರಾದರೊಬ್ಬರನ್ನು ಮಕ್ಕಳ ಸಂರಕ್ಷಣಾ ಅಧಿಕಾರಿಯಾಗಿ ನೇಮಿಸುವಂತೆ ಕೇರಳ ರಾಜ್ಯ ಪೊಲೀಸ್ ಮಹಾ ನಿದರ್ೇಶಕ (ಡಿಜಿಪಿ) ಲೋಕನಾಥ್ ಬೆಹ್ರಾ ಆದೇಶ ನೀಡಿದ್ದಾರೆ.
ಈ ಹುದ್ದೆಗೆ ಆರಿಸಲ್ಪಡುವ ಅಧಿಕಾರಿಗಳಿಗೆ ನುರಿತ ತರಬೇತಿ ನೀಡಲಾಗುವುದು. ಇದರ ಹೊಣೆಗಾರಿಕೆಯನ್ನು ರಾಜ್ಯ ಪೊಲೀಸ್ ಕ್ರೈಮ್ ಬ್ರಾಂಚ್ ವಿಭಾಗಕ್ಕೆ ವಹಿಸಿಕೊಡಲು ತೀಮರ್ಾನಿಸಲಾಗಿದೆ. ಮಕ್ಕಳ ಸುರಕ್ಷತೆಗಾಗಿ ಬಾಲ ನೀತಿ ಕಾನೂನು ಜಾರಿಗೊಳಿಸಲಾಗಿತ್ತು. ಅದರೊಂದಿಗೆ ಸೆಕ್ಷನ್ 107ರ ಪ್ರಕಾರ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಮಕ್ಕಳ ಸಂರಕ್ಷಣಾ ಅಧಿಕಾರಿಗಳನ್ನು ನೇಮಿಸುವ ನಿಧರ್ಾರ ಇದೀಗ ಕೈಗೊಳ್ಳಲಾಗಿದೆ.