ಬೀಳ್ಕೊಡುಗೆ ಕಾರ್ಯಕ್ರಮ
ಬದಿಯಡ್ಕ: ಎಡನೀರು ಸರಕಾರಿ ಪ್ರೌಢ ಶಾಲೆಯಲ್ಲಿ ಕಳೆದ ಒಂದು ವರ್ಷದಿಂದ ಆದರ್ಶ ಮುಖ್ಯೋಪಾಧ್ಯಾಯರಾಗಿದ್ದ ಯತೀಶ್ ಕುಮಾರ್ ರೈ ಅವರು ಮುಳ್ಳೇರಿಯ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಗೆ ವಗರ್ಾವಣೆಗೊಂಡಿದ್ದಾರೆ.
ಇವರಿಗೆ ಪ್ರಸ್ತುತ ಶಾಲೆಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು. ಹಿರಿಯ ಶಿಕ್ಷಕ ಸಂತೋಷ್ ಮಾಸ್ತರ್ ಬದಿಯಡ್ಕ ಮಾತನಾಡಿ ಅಪ್ರತಿಮ ವಾಗ್ಮಿ, ಚಿಂತಕ, ಸಂಶೋಧಕ, ಯಕ್ಷಗಾನ ಕಲಾವಿದ ಹೀಗೆ ಬಹುಮುಖೀ ಪ್ರತಿಭೆಯಾದ ಇವರ ವಗರ್ಾವಣೆಯು ನಮ್ಮ ಶಾಲೆಗೆ ಹಾಗೂ ಊರಿಗೆ ದೊಡ್ಡ ನಷ್ಟವೆಂದು ತಿಳಿಸಿದರು.
ಶಾಲಾ ಸಿಬ್ಬಂದಿ ಒಕ್ಕೂಟದ ಕಾರ್ಯದಶರ್ಿ ಜಗದೀಶ್ ಮಾಸ್ತರ್, ರಘು ಮಾಸ್ತರ್ ಎಡನೀರು, ದಿನೇಶ್ ಮಾಸ್ತರ್ ಬದಿಯಡ್ಕ, ರಫೀಕ್ ಮಾಸ್ತರ್ ಬಜಕೂಡ್ಲು, ಅನ್ನಮ್ಮ ಟೀಚರ್, ಶೀನ ಟೀಚರ್, ಶ್ರೀಧರನ್ ಮಾಸ್ತರ್ ಚೀಮೇನಿ ಮೊದಲಾದವರು ಮುಖ್ಯೋಪಾಧ್ಯಾಯರ ಗುಣಗಾನಗೈದು ಅವರಿಗೆ ಶುಭ ಕೋರಿದರು.
ಕೃತಜ್ಞತೆ ಸಲ್ಲಿಸಿ ಮಾತನಾಡಿದ ಯತೀಶ್ ಕುಮಾರ್ ರೈ ಅವರು ಈ ಶಾಲೆಯು ಕಳೆದ ಶೈಕ್ಷಣಿಕ ವರ್ಷದಲ್ಲಿ ವಿಶಿಷ್ಟ ಸಾಧನೆಗೈದು ಮುನ್ನಡೆಯಲು ಸಹಕರಿಸಿದ ಎಲ್ಲಾ ಸಹೋದ್ಯೋಗಿ ಮಿತ್ರರಿಗೂ ಕೃತಜ್ಞತೆ ಸಲ್ಲಿಸಿದರು.