ಪೆರಡಾಲ ಶಾಲಾ ಪ್ರವೇಶೋತ್ಸವ
ಬದಿಯಡ್ಕ: ಅರಿವಿನ ಅಕ್ಷರ ಆರಂಭಿಸುವ ಪುಟಾಣಿಗಳ ಶಾಲಾ ಪ್ರವೇಶ ಉತ್ಸವ ಯಶಸ್ವಿಯಾಗಿ ಮಕ್ಕಳು ಕಲಿಕೆಯಲ್ಲಿ ತೊಡಗಿಸುವಂತಾಗಲಿ ಎಂದು ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಶಾಂತಾ ಹಾರೈಸಿದರು.
ಅವರು ಪೆರಡಾಲ ಸರಕಾರೀ ಪ್ರೌಢ ಶಾಲೆಯ ಪ್ರವೇಶೋತ್ಸವ ಸಮಾರಂಭವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ರಹಿಮಾನ್ ಅನ್ನಡ್ಕ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದರು. ಶಾಲಾ ಮುಖ್ಯ ಶಿಕ್ಷಕ ರಾಜಗೋಪಾಲ ಸ್ವಾಗತಿಸಿದರು. ಮಾತೃ ರಕ್ಷಕ ಸಂಘದ ಅಧ್ಯಕ್ಷೆ ಅನ್ನತ್ ಬೀವಿ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮ, ಸದಸ್ಯರಾದ ಬಡುವನ್ ಕುಂಞಿ, ಮೂಸಾ ಮುಸ್ಲಿಯಾರ್, ಶಿಕ್ಷಕ ಸಂಘ ಕಾರ್ಯದಶರ್ಿ ಚಂದ್ರಹಾಸ ನಂಬಿಯಾರ್ ಶುಭಹಾರೈಸಿದರು. ಖಾದರ್ ಮಾನ್ಯ ಉಪಸ್ಥಿತರಿದ್ದರು. ಶಿಕ್ಷಕರಾದ ಜಯಲತಾ, ರಾಜೇಶ್, ಚಂದ್ರಶೇಖರ, ದಿವ್ಯಾಗಂಗಾ, ಲಲಿತಾಂಬಾ, ಅನಿತಾ ಕುಮಾರಿ ಸಹಕರಿಸಿದರು. ಸಂಪನ್ಮೂಲ ಸಂಘ ಸಂಚಾಲಕ ರಿಶಾದ್ ಪಿ.ಎಂ.ಎ. ವಂದಿಸಿದರು. ಪ್ರವೇಶೋತ್ಸವ ಗೀತೆ ಹಾಡಿ ಮೆರವಣಿಗೆಯಲ್ಲಿ ಸ್ವಾಗತಿಸಿ ಮಕ್ಕಳಿಗೆ ಕಲಿಕೋಪಕರಣ ಕಿಟ್ ವಿತರಿಸಲಾಯಿತು. ಶಾಲಾ ಸಂಪನ್ಮೂಲ ಗುಂಪಿನ ಸಂಚಾಲಕ ಶ್ರೀಧರ ಭಟ್ ಕಾರ್ಯಕ್ರಮ ನಿರೂಪಿಸಿದರು.