ಜೈವ ಉದ್ಯಾನವನ ನಿಮರ್ಾಣಕ್ಕೆ ಚಾಲನೆ
ಮಂಜೇಶ್ವರ: ಕೊಡ್ಲಮೊಗರು ಶ್ರೀ ವಾಣೀವಿಜಯ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾಥರ್ಿ ನಾರಾಯಣ ಶೆಟ್ಟಿಗಾರ್ ಅವರು ಶಾಲೆಯ ಪರಿಸರದಲ್ಲಿ ನೆಡಲು ಗಿಡಗಳನ್ನು ನೀಡಿ ಜೈವ ಉದ್ಯಾನವನ್ನು ನಿಮರ್ಿಸಲು ಚಾಲನೆ ನೀಡಿದರು.
ಪರಿಸರವಾದಿಯಾಗಿರುವ ಅವರು ಸುಮಾರು ಇಪ್ಪತ್ತು ವಿಧದ 250 ಕ್ಕೂ ಹೆಚ್ಚು ಗಿಡಗಳನ್ನು ಶಾಲೆಗೆ ನೀಡಿದರು. ಗಿಡಗಳನ್ನು ಸ್ವಂತ ಮಕ್ಕಳಂತೆ ಕಾಣುವ ಅವರು ಸಸ್ಯಗಳ ಮಹತ್ವದ ಬಗ್ಗೆ ಶಾಲಾ ಮಕ್ಕಳಿಗೆ ಮಾಹಿತಿಯನ್ನು ನೀಡಿದರು. ಲಕ್ಷ್ಮಣ ಫಲ, ಪುನಪರ್ುಳಿ, ಬೀಟಿ, ಹಲಸು, ನೆಲ್ಲಿ ಮುಂತಾದ ಅತ್ಯುತ್ತಮ ಗಿಡಗಳನ್ನು ಶಾಲೆಯ ಸುತ್ತ ಮುತ್ತಲು ನೆಟ್ಟು ಹಸಿರು ಭೂಮಿಯನ್ನಾಗಿಸಲು ಮಕ್ಕಳಿಗೆ ಪ್ರೇರಣೆ ನೀಡಿದರು.