ಮುಖಪುಟ ಚಿತ್ರದಲ್ಲಿ ಅಶ್ಲೀಲತೆ ಇಲ್ಲ: ಕೇರಳ ಹೈಕೋಟರ್್
ಎನರ್ಾಕುಳಂ: ಹಸುಗೂಸಿಗೆ ಹಾಲುಣಿಸುವ ತಾಯಂದಿರು ಸಂಕೋಚ ಸ್ವಭಾವವನ್ನು ಬಿಡಬೇಕೆಂಬ ಉದ್ದೇಶದಿಂದ ಕೇರಳದ 'ಗೃಹಲಕ್ಷ್ಮಿ' ನಿಯತಕಾಲಿಕೆ ಮಾಡಿರುವ ಪ್ರಯತ್ನ ಒಳ್ಳೆಯದೆಂದು ಮುಖ್ಯ ನ್ಯಾಯಮೂತರ್ಿ ಆಂಟನಿ ಡೊಮಿನಿಕ್ ಮತ್ತು ನ್ಯಾಯಮೂತರ್ಿ ದಮಾ ಶೇಷಾದ್ರಿ ನಾಯ್ಡು ನೇತೃತ್ವದ ಕೇರಳ ಹೈಕೋಟರ್್ ಪೀಠ ಅಭಿಪ್ರಾಯಪಟ್ಟಿದೆ. ಮಗುವಿಗೆ ಹಾಲುಣಿಸುತ್ತಿರುವ ಕವರ್ ಫೋಟೋಗೆ ತಮ್ಮದೇನು ವಿರೋಧ ಇಲ್ಲ ಎಂದು ತೀಪರ್ು ನೀಡಿದೆ.
ಭಾರತೀಯ ಸಂಪ್ರದಾಯದಲ್ಲಿ ಮಾನವನ ದೇಹಕ್ಕೆ ತುಂಬಾ ಪ್ರಾಮುಖ್ಯತೆ ಇದ್ದು, ಪ್ರಾಚೀನ ಕಲೆಗಳು, ಚಿತ್ರಗಳಲ್ಲಿ ಮಾನವನ ದೈಹಿಕ ಸೌಂದರ್ಯವನ್ನು ವಣರ್ಿಸಿದ್ದಾರೆ. ಆದರೆ ನೋಡುವ ಕಣ್ಣುಗಳನ್ನು ಆಧರಿಸಿ ಅದರ ಅಂತರಾರ್ಥ ಇರುತ್ತದೆ ಎಂದಿದೆ ನ್ಯಾಯಾಲಯ. ಅಜಂತಾ ಚಿತ್ರಗಳು, ರವಿವಮರ್ಾ ಕಲಾಕೃತಿಗಳಲ್ಲಿ ಅಶ್ಲೀಲತೆಯನ್ನು ನೋಡುವವರು ಕೆಲವರಾದರೆ, ಅದ್ಭುತ ಕಲಾ ಸೌಂದರ್ಯವನ್ನು ಸವಿಯುವವರು ಕೆಲವರು ಎಂದು ಕೋಟರ್್ ಅಭಿಪ್ರಾಯಪಟ್ಟಿದೆ.
ದೇಶದಾದ್ಯಂತ ಪ್ರತಿ ವರ್ಷ ಅಗತ್ಯವಿರುವಷ್ಟು ಎದೆಹಾಲು ಸಿಗದೆ ಸುಮಾರು ಲಕ್ಷ ಮಂದಿ ಹಸುಗೂಸುಗಳು ಡಯೇರಿಯಾ, ನ್ಯುಮೋನಿಯಾದಿಂದ ಸಾವಪ್ಪುತ್ತಿವೆ. ವಿದೇಶಗಳಂತೆ ನಮ್ಮ ದೇಶದಲ್ಲಿ ಮಕ್ಕಳಿಗೆ ಹಾಲುಣಿಸುವ ಸೌಲಭ್ಯಗಳಿಲ್ಲ. ಜನಾರಣ್ಯದಲ್ಲಿ, ಬಹಿರಂಗ ಪ್ರದೇಶಗಳಲ್ಲಿ ಹಸುಗೂಸುಗಳ ಹಸಿವು ನೀಗಿಸಲು ತಾಯಂದಿರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ತಾಯಂದಿರಿಗೆ ಅರಿವು ಮೂಡಿಸಬೇಕೆಂಬ ಸದುದ್ದೇಶದಿಂದ ಗೃಹಲಕ್ಷ್ಮಿ ನಿಯತಕಾಲಿಕೆ ತನ್ನ ಮಾಚರ್್ ಸಂಚಿಕೆಯ ಕವರ್ ಫೋಟೋ ಮೇಲೆ ರೂಪದಶರ್ಿ ಗಿಲು ಜೋಸೆಫ್ ಮಗುವಿಗೆ ಹಾಲುಣಿಸುತ್ತಿರುವ ಫೋಟೋ ಪ್ರಕಟಿಸಿತ್ತು.
ಇದರ ವಿರುದ್ಧ ಸಾಕಷ್ಟು ವಾದ ವಿವಾದಗಳು ಉಂಟಾದವು. ಕೋಟರ್್ ಮೆಟ್ಟಿಲೇರಿದರು. ಮಹಿಳೆಯರನ್ನು ಅವಮಾನಿಸುತ್ತಿದ್ದಾರೆಂದು, ಮಕ್ಕಳ ಹಕ್ಕುಗಳನ್ನು ಗಾಳಿಗೆ ತೂರಲಾಗಿದೆ ಎಂದು ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.