ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ನಿಷೇಧ: ರೆಸ್ಟೋರೆಂಟ್ ನಿಂದ ಸ್ಟೀಲ್ ಲಂಚ್ ಬಾಕ್ಸ್ ನಲ್ಲಿ ಆಹಾರ ಪಾಸರ್ೆಲ್!
ಪುಣೆ: ಮಹಾರಾಷ್ಟ್ರ ಸಕರ್ಾರ ರಾಜ್ಯದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಿದ ಹಿನ್ನೆಲೆಯಲ್ಲಿ ಪುಣೆಯ ರೆಸ್ಟೋರೆಂಟ್ ವೊಂದು ತನ್ನ ಗ್ರಾಹಕರಿಗೆ ಸ್ಟೀಲ್ ಲಂಚ್ ಬಾಕ್ಸ್ ನಲ್ಲಿ ಆಹಾರವನ್ನು ಪಾಸರ್ೆಲ್ ನೀಡುವ ವ್ಯವಸ್ಥೆ ಜಾರಿಗೆ ತಂದಿದೆ.
ಸ್ಟೀಲ್ ಲಂಚ್ ಬಾಕ್ಸ್ ಗಳನ್ನು ಹೊಟೇಲ್ ನವರೇ ಗ್ರಾಹಕರಿಗೆ ನೀಡ್ತಿದ್ದಾರೆ. ಗ್ರಾಹಕರ ಟೇಕ್ ಅವೇ ಆರ್ಡರ್ ಗಳನ್ನ ಕ್ಯಾರಿಯರ್ ಗಳಲ್ಲಿಯೇ ಕಳುಹಿಸುತ್ತಿದ್ದಾರೆ. ಆಹಾರ ಸೇವಿಸಿದ ಬಳಿಕ ಆ ಕ್ಯಾರಿಯರ್ ಗಳನ್ನ ಮತ್ತೆ ರೆಸ್ಟೋರೆಂಟ್ ಗೆ ತಂದುಕೊಡುವಂತೆ ಗ್ರಾಹಕರಿರಲ್ಲಿ ವಿನಂತಿಸಿದ್ದಾರೆ.
ಲಂಚ್ ಬ್ಯಾಕ್ಸ್ ಗಾಗಿ ರೆಸ್ಟೋರಂಟ್ ಸಿಬ್ಬಂದಿ 200 ರೂ. ಠೇವಣಿ ತೆಗೆದುಕೊಳ್ಳುತ್ತಿದ್ದು, ಕ್ಯಾರಿಯರ್ ಮರಳಿ ತಲುಪಿದ ಬಳಿಕ ಆ 200 ರುಪಾಯಿಯನ್ನ ಗ್ರಾಹಕರಿಗೆ ವಾಪಸ್ ನೀಡಲಾಗುತ್ತಿದೆ.
ರೆಸ್ಟೋರೆಂಟ್ ಸಿಬ್ಬಂದಿಯ ಈ ಸಾಮಾಜಿಕ ಕಳಕಳಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ರಾಜ್ಯ ಸಕರ್ಾರದ ನಿಧರ್ಾವನ್ನು ನಾವು ಸ್ವಾಗತಿಸುತ್ತೇವೆ. ಸಕರ್ಾರದ ನಿಧರ್ಾರ ಪರಿಸರ ಸ್ನೇಹಿಯಾಗಿದೆ ಎಂದು ರೆಸ್ಟೋರೆಂಟ್ ಮಾಲೀಕ ಗಣೇಶ್ ಶೆಟ್ಟಿ ಅವರು ಹೇಳಿದ್ದಾರೆ.