ರೈಲುಗಾಡಿಯೇರಿ ಕುಬಣೂರು ಶಾಲೆಯಲ್ಲಿ ಅದ್ಧೂರಿ ಪ್ರವೇಶೋತ್ಸವ: ಗಮನ ಸೆಳೆದ ರೈಲು ಗಾಡಿಯ ಚಿತ್ರ
ಉಪ್ಪಳ: ಎಲ್ಲೆಡೆ ಜೂ. 1 ರಂದು ವಿದ್ಯಾಥರ್ಿಗಳಿಗೆ ಶಾಲಾ ಪ್ರವೇಶೋತ್ಸವದ ಸಂಭ್ರಮವಾದರೆ ಬಂದ್ಯೊಡು ಸಮೀಪದ ಕುಬಣೂರು ಶ್ರೀರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾಥರ್ಿಗಳದ್ದು ಬೇರೆಯದೇ ಖುಷಿ.
ಕುಬಣೂರು ಶಾಲಾ ವಿದ್ಯಾಥರ್ಿಗಳು ಬೇಸಿಗೆ ರಜಾಕಾಲಾವಧಿಯನ್ನು ಪೂರೈಸಿ ಶುಕ್ರವಾರ ಹೊಸ ತರಗತಿ, ಪಠ್ಯ, ಗೆಳೆಯರ ಭೇಟಿಯ ಖಷಿಯಲ್ಲಿ ಆಗಮಿಸಿದರೆ ಅವರಿಗೆ ಎದುರಾದ್ದೇ ಅಚ್ಚರಿ. ಯಾವ ನಿರೀಕ್ಷೆಗಳೊಮದಿಗೆ ಶಾಲೆಗೆ ಆಗಮಿಸಿದರೋ ಅಲ್ಲವರಿಗೆ ಕಂಡದ್ದು ಉದ್ದನೆಯ ರೈಲು ಗಾಡಿ.
ಹೌದು ಶಾಲೆಯ ಗೋಡೆಯಲ್ಲಿ ರೈಲು ಗಾಡಿ ಚಿತ್ರಕೃತಿ ಕುತೂಹಲವನ್ನು ಸೃಷ್ಟಿಸಿ ಆಕರ್ಷಣೀಯವಾಯಿತು. ಶಾಲೆಯ ತರಗತಿಗಳಿಗೆ ಬಣ್ಣ ಬಳಿದು ಆಕರ್ಷಣೀಯಗೊಂಡಿದ್ದು, ಅದರಲ್ಲೂ ಎರಡು ಕಟ್ಟಡಗಳ ಗೋಡೆಯಲ್ಲಿ ರೈಲು ಗಾಡಿಯ ಚಿತ್ರವನ್ನು ರಚಿಸಿ,ಬ ವಿದ್ಯಾಥರ್ಿಗಳಿಗೆ ಆಕಷರ್ಿಸುವಲ್ಲಿ ಸಫಲವಾಗಿದೆ. ಮಕ್ಕಳು ತರಗತಿಯ ಒಳಗೆ ಪ್ರವೇಶಿಸುವಾಗ ರೈಲು ಗಾಡಿಗೆ ಏರಿದ ಅನುಭವಾಗುತ್ತಿದೆ ಎಂದು ಪತ್ರಿಕೆಯೊಂದಿಗೆ ಅನುಭವ ಹಮಚಿಕೊಮಡಿದ್ದಾರೆ. ಶಾಲಾವರಣ ಪ್ರವೇಶಿಸುವಾಗ ರೈಲು ಗಾಡಿ ಶಾಲೆಗೆ ಬಂದಿದೆಯೋ ಎಂಬಂತೆ ಕಾಣುಸುತ್ತಿದೆ. ಶಾಲೆಯ ಗೇಟ್ನ ಒಳಗೆ ಪ್ರವೇಶಿಸುವಲ್ಲಿ ಈ ರೈಲು ಗಾಡಿ ಕಂಡುಬರುತ್ತಿದೆ. ಈ ಸುಂದರವಾದ ರೈಲು ಗಾಡಿಯ ಚಿತ್ರವನ್ನು ಲೀಲಾಧರ ಆಚಾರ್ಯ ಪ್ರತಾಪನಗರ ಹಾಗೂ ತಂಡ ರಚಿಸಿದ್ದಾರೆ.
ಶಾಲೆಯಲ್ಲಿ ಪ್ರವೇಶೋತ್ಸವ ಕಾರ್ಯಕ್ರಮ ಬಹಳ ಅದ್ದೂರಿಯಿಂದ ಶುಕ್ರವಾರ ಬೆಳಿಗ್ಗೆ ನಡೆಯಿತು. ಶಾಲೆಗೆ ಸೇರ್ಪಡೆಗೊಂಡ ಪುಟಾಣಿಗಳ ಸಹಿತ ವಿದ್ಯಾಥರ್ಿಗಳು ಹಾಗೂ ಅಧ್ಯಾಪಕರು ಮೆರವಣಿಗೆಯಲ್ಲಿ ಶಾಲೆಗೆ ತಲುಪಿದರು. ಬಳಿಕ ಸಭಾ ಕಾರ್ಯಕ್ರಮ ನಡೆುತು.