ಪೆಣರ್ೆ : ಬಾಲಾಲಯ ಪ್ರತಿಷ್ಠೆ
ಕುಂಬಳೆ: ಶ್ರೀ ಪೆಣರ್ೆ ಮುಚ್ಚಿಲೋಟು ಭಗವತಿ ಕ್ಷೇತ್ರದ ಪುನರ್ ನಿಮರ್ಾಣ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದ್ದು ಶ್ರೀ ಕ್ಷೇತ್ರದ ದೈವ ಸಾನ್ನಿಧ್ಯಗಳನ್ನು ಬಾಲಾಲಯದಲ್ಲಿ ಇತ್ತೀಚೆಗೆ ಪ್ರತಿಷ್ಠಾಪಿಸಲಾಯಿತು.
ಬಾಲಾಲಯ ಪ್ರತಿಷ್ಠಾ ಕಾರ್ಯಕ್ರಮ ಹಾಗೂ ಪುನರ್ ನಿಮರ್ಾಣ ಕೆಲಸ ಕಾರ್ಯಗಳ ನಿಮಿತ್ತ 108 ತೆಂಗಿನ ಕಾಯಿ ಗಣ ಹೋಮ ಸೇವೆಯು ಜರಗಿತು.
ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಬಾಲಕೃಷ್ಣ ತಂತ್ರಿ ದೇಲಂಪಾಡಿ ಅವರು ಕ್ಷೇತ್ರದಲ್ಲಿ ನಡೆದ ಧಾಮರ್ಿಕ ವಿಧಿವಿಧಾನಗಳ ನೇತೃತ್ವ ವಹಿಸಿದರು. ಶ್ರೀ ಕ್ಷೇತ್ರದ ಪುನರ್ ನಿಮರ್ಾಣ ಕೆಲಸ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ನಿವರ್ಿಘ್ನವಾಗಿ ಅತೀ ಶೀಘ್ರದಲ್ಲಿ ನಡೆಯುವಂತಾಗಲೆಂದು ಶ್ರೀ ಮುಚ್ಚಿಲೋಟ್ ಭಗವತಿ ಹಾಗೂ ಪರಿವಾರ ದೈವಗಳಲ್ಲಿ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರದ ಅನುವಂಶಿಕ ಮೊಕ್ತೇಸರರು ಹಾಗೂ ಕ್ಷೇತ್ರ ಪುನರ್ ನಿಮರ್ಾಣ ಸಮಿತಿಯ ಗೌರವಾಧ್ಯಕ್ಷ ಶ್ರೀಕೃಷ್ಣಯ್ಯ ಅನಂತಪುರ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಮಾರ್ಗದರ್ಶನ ನೀಡಿದರು.
ಕ್ಷೇತ್ರದ ಅಚ್ಚಮಾರರು, ನಾಲ್ತ್ಯಾರ್ರವರು, ಕಾರ್ಣವರು, ಚೆಟ್ಟಯಾರ್ರವರು, ರಂಡಡ್ಕರವರು, ಪಟ್ಟಿದಾರರು, ಆಡಳಿತ ಸಮಿತಿ ಸದಸ್ಯರು, ಪುನರ್ ನಿಮರ್ಾಣ ಸಮಿತಿ ಹಾಗೂ ಉಪಸಮಿತಿಗಳ ಸದಸ್ಯರು, ವಾಣಿಯ ಗಾಣಿಗ ಸಮಾಜ ಸೇವಾ ಸಂಘದ ಸದಸ್ಯರುಗಳು ಹಾಗೂ ಅಪಾರ ಸಂಖ್ಯೆಯಲ್ಲಿ ಸಮಾಜ ಬಾಂಧವರು ಹಾಗೂ ಭಕ್ತ ಮಹಾಶಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದರು.
ಜೊತೆಗೆ ಕ್ಷೇತ್ರದ ಇತಿಹಾಸದಲ್ಲೇ ಮೊತ್ತಮೊದಲ ಬಾರಿಗೆ ಸಾವಿರಕ್ಕಿಂತಲೂ ಮಿಕ್ಕಿದ ಭಕ್ತರು ಪಾಲ್ಗೊಂಡು ಬೃಹತ್ ಸೇವಾ ಚಟುವಟಿಕೆ-ಶ್ರಮದಾನ ನಡೆಯಿತು.