ವಾಚನಾ ಸಾಪ್ತಾಹ; ಸುದರ್ಶನ ಸಂಘಟನೆಯಿಂದ ರಸ ಪ್ರಶ್ನೆ
ಪೆರ್ಲ: ಪಡ್ರೆ ವಾಣೀನಗರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶುಕ್ರವಾರ ವಾಚನಾ ಸಾಪ್ತಾಹದ ಅಂಗವಾಗಿ ಸುದರ್ಶನ ಗ್ರಾಮೀಣ ಅಭಿವೃದ್ಧಿ ಕ್ರಿಯಾ ಸಮಿತಿಯಿಂದ ವಿಶೇಷ ರಸ ಪ್ರಶ್ನೆ ಸ್ಪಧರ್ೆ ಏರ್ಪಡಿಸಲಾಗಿತ್ತು.
ಸಮಿತಿಯ ಸದಸ್ಯರಾದ ಅಜಿತ್ ಸ್ವರ್ಗ,ಜಗದೀಶ್ ಕುತ್ತಾಜೆ, ಪ್ರದೀಪ್ ಶಾಂತಿಯಡಿ ರಸ ಪ್ರಶ್ನೆ ನಡೆಸಿ ಕೊಟ್ಟರು. ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆ, ಹೈಸ್ಕೂಲ್, ಪ್ಲಸ್ ವನ್, ಪ್ಲಸ್ ಟು ವಿಭಾಗಕ್ಕೆ ಪ್ರತ್ಯೇಕವಾಗಿ ನಡೆದ ಸ್ಪಧರ್ೆಯಲ್ಲಿ ಕಿರಿಯ ಪ್ರಾಥಮಿಕ ವಿಭಾಗದ ಪ್ರದೀಶ್ ಪ್ರಥಮ, ಧನ್ಯಶ್ರೀ, ಶ್ರೀಜಿತ್ ದ್ವಿತೀಯ, ಹಿರಿಯ ಪ್ರಾಥಮಿಕ ವಿಭಾಗದ ವಿನೀತ್ ರಾಜ್ ಪ್ರಥಮ, ಪ್ರೀತಿಕಾ, ವಿಶ್ರಿತ ದ್ವಿತೀಯ, ಹೈಸ್ಕೂಲ್ ವಿಭಾಗದಲ್ಲಿ ಸುಮನ ಪ್ರಥಮ, ದೀಪಕ್ ಡಿ.ಎಸ್ ದ್ವಿತೀಯ, ಪ್ಲಸ್ ವನ್ ವಿಭಾಗದಲ್ಲಿ ವಿಖ್ಯಾತ್ ಶೆಟ್ಟಿ ಪ್ರಥಮ, ಮೋಕ್ಷಿತ್, ಕಾವ್ಯಶ್ರೀ ದ್ವಿತೀಯ, ಪ್ಲಸ್ ಟು ವಿಭಾಗದಲ್ಲಿ ಮಂಜುಳಾ ಜಿ, ಆಶ್ರಿತಾ ವೈ ಪ್ರಥಮ, ದಿವ್ಯಾ ಕೆ ದ್ವಿತೀಯ ಸ್ಥಾನ ಪಡೆದರು.