ಸ್ಟೆಲರ್ೈಟ್ ತಾಮ್ರ ಘಟಕ ಮುಚ್ಚುವುದಕ್ಕೆ ಆದ್ಯಾತ್ಮ ಗುರು ಜಗ್ಗಿ ವಾಸುದೇವ್ ವಿರೋಧ!
ಚೆನ್ನೈ: ಸದ್ಗುರು ಎಂದೇ ಪ್ರಸಿದ್ದರಾಗಿರುವ ಆದ್ಯಾತ್ಮಿಕ ಗುರು ಜಗ್ಗಿ ವಾಸುದೇವ್, ವೇದಾಂತ ಗ್ರೂಪ್ ನ ಸ್ಟೆಲರ್ೈಟ್ ತಾಮ್ರ ಘಟಕ ಮುಚ್ಚುವುದಕ್ಕೆ ವಿರೋಧ ವ್ಯಕ್ತ ಪಡಿಸಿದ್ದಾರೆ. ತಾಮ್ರ ಘಟಕ ಮುಚ್ಚುವುದು ಆಥರ್ಿಕತೆಯ ಆತ್ಮಹತ್ಯೆ ಎಂದು ಆರೋಪಿಸಿದ್ದಾರೆ.
ನಾನು ತಾಮ್ರ ಉತ್ಪಾದನೆಯಲ್ಲಿ ತಜ್ಞನಲ್ಲ, ಆದೆರ ಭಾರತಗದಲ್ಲಿ ತಾಮ್ರದ ಬಳಕೆ ಅಪಾರವಾಗಿದೆ ಎಂಬ ಬಗ್ಗೆ ನನಗೆ ತಿಳಿದಿದೆ. ನಮಗೆ ಅಗತ್ಯವಿರುವ ತಾಮ್ರವನ್ನು ನಾವು ಉತ್ಪಾದಿಸಿಕೊಳ್ಳದಿದ್ದರೇ ನಾವು ಆದನ್ನು ಚೀನಾದಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ. ಕಾನೂನು ಬದ್ಧವಾಗಿ ಪರಿಸರ ನಿಯಮಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.