ಇಂದು(ಭಾನುವಾರ) ಉದ್ಯೋಗ ಮಾಹಿತಿ ಶಿಬಿರ
ಕಾಸರಗೋಡು: ಸಿರಿಚಂದನ ಕನ್ನಡ ಯುವಬಳಗದ ನೇತೃತ್ವದಲ್ಲಿ ಭಾರತೀಯ ಭಾಷಾ ಅಧ್ಯಯನಾಂಗದ ಸಹಕಾರದೊಂದಿಗೆ ಜೂ.3ರಂದು ಬೆಳಗ್ಗೆ 10 ಗಂಟೆಗೆ ಕಾಸರಗೋಡು ಹೊಸ ಬಸ್ಸು ನಿಲ್ದಾಣ ಸಮೀಪದ ಕಾಸರಗೋಡು ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಉದ್ಯೋಗ ಮಾಹಿತಿ ಶಿಬಿರ ನಡೆಯಲಿದೆ.
ಕೇರಳ ಲೋಕಸೇವಾ ಆಯೋಗದ ಕೆಳದಜರ್ೆಯ ಹುದ್ದೆಗಳಿಂದ ತೊಡಗಿ ಅತ್ಯುನ್ನತ ಹುದ್ದೆಗಳನ್ನು ಪಡೆಯುವ ವಿದ್ಯಾರ್ಹತೆಯು ಕಾಸರಗೋಡಿನ ಅನೇಕ ಉದ್ಯೋಗಾಥರ್ಿಗಳಿಗಿದ್ದರೂ ಹುದ್ದೆಗಳ ಮಾಹಿತಿ ಹಲವರಿಗೆ ತಿಳಿದಿಲ್ಲ. ಟಿಟಿಸಿ, ಪದವಿ, ಬಿಎಡ್, ಸ್ನಾತಕೋತ್ತರ ಪದವಿ, ಎಂಫಿಲ್, ಪಿಎಚ್ಡಿ ಪದವೀಧರರಿಗೂ ಸರಕಾರಿ ಉದ್ಯೋಗದ ಬಗ್ಗೆ ಮಾಹಿತಿ ನೀಡಲಾಗುವುದು.
ಉದ್ಯೋಗ ಮಾಹಿತಿ ಶಿಬಿರವನ್ನು ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ.ಅರವಿಂದಕೃಷ್ಣ ಉದ್ಘಾಟಿಸುವರು. ಮಹೇಶ ಏತಡ್ಕ ಅಧ್ಯಕ್ಷತೆ ವಹಿಸುವರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ರತ್ನಾಕರ ಮಲ್ಲಮೂಲೆ, ಚಂದ್ರಶೇಖರ ಏತಡ್ಕ ಹಾಗೂ ಶರತ್ ಕುಮಾರ್ ಭಾಗವಹಿಸುವರು. ರಕ್ಷಿತ್ ಪಿ.ಎಸ್, ಡಾ ರಾಜೇಶ್ ಬೆಜ್ಜಂಗಳ, ಜೋಗೇಂದ್ರನಾಥ ವಿದ್ಯಾನಗರ ಮತ್ತಿತರರು ಉಪಸ್ಥಿತರಿರುವರು.