ಬಜಕೂಡ್ಳಿನಲ್ಲಿ ಇಂದಿನಿಂದ ಯೋಗ ತರಬೇತಿ ಶಿಬಿರ
ಪೆರ್ಲ :ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಆಟ್ಸರ್್ ಮತ್ತು ಸ್ಪೋಟ್ಸರ್್ ಕ್ಲಬ್ ಆಶ್ರಯದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪರಿಸರದಲ್ಲಿ ಇಂದಿನಿಂದ
ಏಳು ದಿನಗಳ ಕಾಲ ಯೋಗ ತರಬೇತಿ ಶಿಬಿರ ನಡೆಯಲಿದೆ.
ಯೋಗಗುರು ಸೂರ್ಯನಾಥ್ ಜೋಗಿ ಬದಿಯಡ್ಕ ಜೂ.30 ರಿಂದ ಜು.8ರ ವರೆಗೆ ಪ್ರತಿ ದಿನ ಬೆಳಗ್ಗೆ 6.15ರಿಂದ 7.15ರ ವರೆಗೆ ಯೋಗ ತರಬೇತಿ ನೀಡಲಿದ್ದಾರೆ ಎಂದು ಕ್ಲಬ್ನ ಪ್ರಕಟನೆಯಲ್ಲಿ ತಿಳಿಸಲಾಗಿದೆ.