24ರಂದು ದಭರ್ೆತ್ತಡ್ಕದಲ್ಲಿ ಕನ್ನಡ ಕಂದನ ಸಿರಿಚಂದನ ಗಿಡ ಕಾರ್ಯಕ್ರಮ
ಬದಿಯಡ್ಕ: ಸಿರಿಚಂದನ ಕನ್ನಡ ಯುವಬಳಗ ಕಾಸರಗೋಡು ಇದರ ಕನ್ನಡ ಕಂದನ ಸಿರಿಚಂದನ ಗಿಡ ಪರಿಸರ ಜಾಗೃತಿ ಯೋಜನೆಯ ನಾಲ್ಕನೇ ಕಾರ್ಯಕ್ರಮ ಜೂ. 24ರಂದು ಸಂಜೆ 5 ಗಂಟೆಗೆ ಸೀತಾಂಗೋಳಿ ಸಮೀಪದ ದಭರ್ೆತ್ತಡ್ಕದ ಶಂಕರ ಡಿ. ಅವರ ನಿವಾಸದಲ್ಲಿ ನಡೆಯಲಿದೆ.
ಯುವಬಳಗದ ಪರಿಸರ ಸಮಿತಿ ಸಂಯೋಜಕ ಕೀರ್ತನ್ ಕುಮಾರ್ ಸಿ. ಎಚ್. ಅಧ್ಯಕ್ಷತೆ ವಹಿಸುವರು. ಪೆರಡಾಲ ನವಜೀವನ ಶಾಲೆಯ ಎಂಟನೇ ತರಗತಿ ವಿದ್ಯಾಥರ್ಿ ಕೃತೇಶ್ ಡಿ. ಗಿಡ ನೆಡುವರು.
ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣ ಭಟ್ ಕಿಳಿಂಗಾರು, ಸದಸ್ಯರುಗಳಾದ ಅನಿತಾ ಡಿಸೋಜ, ಶಂಕರ ಡಿ., ನ್ಯಾಯವಾದಿ ಥೋಮಸ್ ಡಿಸೋಜ, ಬೇಳ ಕಿರಿಯ ಬುನಾದಿ ಶಾಲೆಯ ಅಧ್ಯಾಪಕ ಸ್ಟ್ಯಾನಿ ಲೋಬೋ, ಪೆರಡಾಲ ನವಜೀವನ ಶಾಲೆಯ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ಕೆ., ಶಿಕ್ಷಕರಾದ ಶ್ರೀನಿವಾಸ ಕಳತ್ತೂರು, ಸುಶೀಲ ಪಿ., ಸರ್ವಮಂಗಳ ಕೆ., ಪ್ರಭಾವತಿ ಕೆದಿಲಾಯ ಪುಂಡೂರು, ಜ್ಯೋತ್ಸ್ನಾ ಎಂ. ಕಡಂದೇಲು, ಯುವಬಳಗದ ಮಾರ್ಗದರ್ಶಕ ಡಾ. ರತ್ನಾಕರ ಮಲ್ಲಮೂಲೆ, ಗೌರವ ಸಲಹೆಗಾರ ದಿವಾಣ ಶಿವಶಂಕರ ಭಟ್, ಬಳಗದ ಸದಸ್ಯೆ ವಿದುಷಿ ವಿದ್ಯಾಲಕ್ಷ್ಮೀ ಕುಂಬಳೆ, ಬಳಗದ ಅಧ್ಯಕ್ಷ ರಕ್ಷಿತ್ ಪಿ. ಎಸ್. ಹಾಗೂ ಪದಾಧಿಕಾರಿಗಳು ಉಪಸ್ಥಿತರಿರುವರು.