ಚಿನಾಲದಲ್ಲಿ ಹೊಸ ಪುಸ್ತಕಗಳ ಪ್ರದರ್ಶನ
ಮಂಜೇಶ್ವರ: ವಾಚನಾ ವಾರಾಚರಣೆಯ ಅಂಗವಾಗಿ ಚಿನಾಲದ ನವಯುವಕ ಕಲಾವೃಂದ ಗ್ರಥಾಲಯದ ಆಶ್ರಯದಲ್ಲಿ ಬುಧವಾರ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಹೊಸ ಪುಸ್ತಕಗಳ ಪರಿಚಯ ಕಾರ್ಯಕ್ರಮ ನಡೆಯಿತು.
ರವೀಂದ್ರ ಭಂಡಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಜೊತೆ ಕಾರ್ಯದಶರ್ಿ ಡಿ.ಕಮಲಾಕ್ಷ ಉದ್ಘಾಟಿಸಿದರು. ಶಾಲಾ ಶಿಕ್ಷಕರಾದ ಜಯಪ್ರಶಾಂತ್, ಸೌಮ್ಯಾ.ಪಿ., ನಯನಾ ಮೊದಲಾದವರು ಉಪಸ್ಥಿತರಿದ್ದರು. ಉದಯ ಸಿ.ಎಚ್.ಸ್ವಾಗತಿಸಿ, ಚೈತ್ರಾ ಕೆ. ವಂದಿಸಿದರು.