HEALTH TIPS

No title

           ಧರ್ಮತ್ತಡ್ಕದಲ್ಲಿ ಯೋಗ ದಿನಾಚರಣೆ
   ಕುಂಬಳೆ: ಧರ್ಮತ್ತಡ್ಕದ ಶ್ರೀ ದುಗರ್ಾಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಯೋಗ ತರಬೇತಿ ಕಾರ್ಯಕ್ರಮ ಪತ್ರಕರ್ತ ಜಗದೀಶ್ ಪ್ರತಾಪ್ನಗರ ಇವರ ಉಪಸ್ಥಿತಿಯಲ್ಲಿ ಜರಗಿತು.
   ಶಾಲಾ ಪ್ರಾಂಶುಪಾಲ ಯನ್. ರಾಮಚಂದ್ರ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಗದೀಶ್ ಪ್ರತಾಪ್ನಗರ ವಿದ್ಯಾಥರ್ಿಗಳಿಗೆ ಯೋಗದ ಮಹತ್ವವನ್ನು ತಿಳಿಸಿ, ಯೋಗದ ವಿವಿಧ ಆಸನಗಳನ್ನು ಪ್ರ್ರಾತ್ಯಕ್ಷಿಕೆಯ ಮೂಲಕ ಪರಿಚಯಿಸಿದರು. ಅಧ್ಯಾಪಕ  ಗೋವಿಂದ ಭಟ್ ಸ್ವಾಗತಿಸಿ, ಸುನೀತಾ ಕೆ ವಂದಿಸಿದರು. ಶಿವನಾರಾಯಣ ಭಟ್  ಕಾರ್ಯಕ್ರಮ ನಿರೂಪಿಸಿದರು. 

    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries