ಗೌರವಾರ್ಪಣೆ ಸಮಿತಿ ರೂಪೀಕರಣ ಸಭೆ
ಬದಿಯಡ್ಕ: ಹಿಂದಿ ಶಿಕ್ಷಕರಾಗಿದ್ದು, ಅನೇಕ ಜನರನ್ನು ಹಿಂದಿ ಅಧ್ಯಾಪಕರನ್ನಾಗಿ ರೂಪಿಸುವಲ್ಲಿ ಕಾರಣಕರ್ತರಾದ ಹಾಗೂ ಸಾರ್ವಜನಿಕವಾಗಿ ಗುರುತಿಸಿಕೊಂಡು ನಿಸ್ವಾರ್ಥವಾಗಿ ದುಡಿದ ನವಜೀವನ ಶಾಲೆಯ ನಿವೃತ್ತ ಶಿಕ್ಷಕ ಎಸ್.ಆರ್.ಶೇಟ್ ಅವರನ್ನು ಗೌರವಿಸುವ ಸಲುವಾಗಿ ಜೂ.17ರಂದು ಅಪರಾಹ್ನ 3 ಗಂಟೆಗೆ ನವಜೀವನ ಹೈಸ್ಕೂಲಿನಲ್ಲಿ ಸಮಿತಿ ರೂಪೀಕರಣ ಸಭೆ ಆಯೋಜಿಸಲಾಗಿದೆ. ಅವರ ಶಿಷ್ಯರು, ಹಿತೈಷಿಗಳು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಲಹೆ ಸೂಚನೆಗಳನ್ನು ನೀಡಬೇಕಾಗಿ ಹಿಂದಿ ಶಿಕ್ಷಕರುಗಳಾದ ಹರೀಶ್ ಇಕ್ಕೇರಿ ಹಾಗೂ ನಾರಾಯಣ ಮುರಿಯಂಕೂಡ್ಲು ಜಂಟಿ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.