ಮಾಧ್ಯಮಗಳು ದಲಿತ ಪದ ಬಳಸದಂತೆ ಸೂಚಿಸಿ: ಸಕರ್ಾರಕ್ಕೆ ಬಾಂಬೆ ಹೈಕೋಟರ್್ ಆದೇಶ
ನಾಗ್ಪುರ: ಮಾಧ್ಯಮಗಳ ವರದಿಯಲ್ಲಿ 'ದಲಿತ' ಎಂಬ ಪದ ಬಳಸದಂತೆ ಸೂಚನೆ ನೀಡಬೇಕು ಎಂದು ಬಾಂಬೆ ಹೈಕೋಟರ್್ ನ ನಾಗ್ಪುರ ಪೀಠ ಗುರುವಾರ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಹಾಗೂ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾಗೆ ಆದೇಶಿಸಿದೆ.
ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳಲ್ಲಿ ದಲಿತ ಎಂಬ ಪದದ ಬದಲಿಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಎಂದು ಉಲ್ಲೇಖಿಸುವ ಬಗ್ಗೆ ಕೇಂದ್ರ ಸಮಾಜ ಕಲ್ಯಾಣ ಇಲಾಖೆ ಮಾಚರ್್ 15ರಂದು ಹೊರಡಿಸಿರುವ ಸುತ್ತೋಲೆಯನ್ನು ಜಾರಿಗೊಳಿಸುವಂತೆ ನ್ಯಾಯಮೂತರ್ಿಗಳಾದ ಭೂಷಣ್ ಧಮರ್ಾಧಿಕಾರಿ ಹಾಗೂ ಜಕ ಹಕ್ ಅವರಿದ್ದ ವಿಭಾಗೀಯ ಪೀಠ ಹೇಳಿದೆ.
ಕೇಂದ್ರ ಸಕರ್ಾರದ ಸುತ್ತೋಲೆಯ ಆಧಾರದ ಮೇರೆಗೆ ರಾಜ್ಯ ಸಕರ್ಾರ ನಾಲ್ಕು ವಾರಗೊಳಗಾಗಿ ಅಧಿಸೂಚನೆ ಹೊರಡಿಸಲಿದೆ ಎಂದು ಸಕರ್ಾರಿ ಅಭಿಯೋಜಕರು ಕೋಟರ್್ಗೆ ತಿಳಿಸಿದ್ದಾರೆ.