ಯೋಗದಿಂದ ಭಾರತ ವಿಶ್ವದಲ್ಲಿ ಗುರುತಿಸಲ್ಪಟ್ಟಿದೆ
ಉಪ್ಪಳ: ಯೋಗ ಜಗತ್ತಿಗೆ ಭಾರತ ನೀಡಿದ ಮಹಾನ್ ಕೊಡುಗೆ. ಯೋಗದಿಂದ ಭಾರತ ಇಂದು ವಿಶ್ವದಲ್ಲಿ ಗುರುತಿಸಲ್ಪಡುವುದು ಹೆಮ್ಮೆಯ ವಿಷಯ ಎಂದು ಯೋಗಾಚಾರ್ಯ ಹೀಲರ್ ಡಾ.ವಿ. ಯೋಗೇಶ್ ಆಚಾರ್ಯ ಎಂ.ಡಿ. ಮಂಗಳೂರು ಅಭಿಪ್ರಾಯಪಟ್ಟರು.
ಐಲ ದುಗರ್ಾಪರಮೇಶ್ವರಿ ಕಲಾಭವನದಲ್ಲಿ ಬುಧವಾರ ನಡೆದ ಉಪ್ಪಳದ ಸಾಮಾಜಿಕ ಸಂಘಟನೆ ಯುವಭಾರತಿ ಇದರ 4 ನೇ ವಾಷರ್ಿಕೋತ್ಸವ ಮತ್ತು ವಿಶ್ವ ಯೋಗ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಯೋಗವನ್ನು ನಿತ್ಯಜೀವನದ ಅಂಗವನ್ನಾಗಿಸಿ ಆ ಮೂಲಕ ನಾವೆಲ್ಲರೂ ಆರೋಗ್ಯವಂತ, ಸದೃಢ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ಮತ್ತು ಯೋಗ ಕಾರ್ಯಕ್ರಮವನ್ನು ವಾಮಂಜೂರು ಶ್ರೀ ಗುತ್ಯಮ್ಮ ಭಗವತೀ ಕ್ಷೇತ್ರ ಐಲ ಇಲ್ಲಿನ ವಿನು ಪೂಜಾರಿಯವರು ದೀಪಬೆಳಗಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಂಜೇಶ್ವರ ಮಂಡಲ ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದಶರ್ಿ ಆದಶರ್್ ಬಿ.ಯಂ. ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರಿಂದಾಗಿ ಯೋಗ ಇಂದು ಇಡೀ ಜಗತ್ತಿನಲ್ಲಿ ಪಸರಿಸಿದೆ. ಯೋಗದ ಅದ್ಭುತ ಶಕ್ತಿಯನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ಯೋಗ ಕೇವಲ ಶಾರೀರಿಕ ಕವಾಯತು ಮಾತ್ರವಲ್ಲ. ಯೋಗ ಮಾನವನ ಭಾವನಾತ್ಮಕ ಶಾರೀರಿಕ ಮತ್ತು ಆಂತರಿಕ, ಮಾನಸಿಕ ನೆಲೆಯನ್ನು ಸದೃಢಗೊಳಿಸುವ ಪುರಾತನ ವೈಜ್ಞಾನಿಕ ಕಲೆ. ಸದೃಢ ದೇಶ ನಿಮರ್ಾಣಕ್ಕೆ, ಸದೃಢವಾದ ಮಾನವ ಪರಂಪರೆ ಅಗತ್ಯ. ಅದು ಯೋಗದಲ್ಲಿದೆ. ಪ್ರಪಂಚದ ಸಕಲ ಜೀವರಾಶಿಗಳ ವಿಕಾಸದಲ್ಲಿ ಭಾರತೀಯ ಸಂಸ್ಕೃತಿ, ಜೀವನ ಪದ್ಧತಿ, ಹಿಂದೂ ಆಚಾರಗಳಿಗೆ ಜಗತ್ತೇ ಇಂದು ಮನ್ನಣೆ ನೀಡುತ್ತಿದೆ. ವೇದ, ಉಪನಿಷತ್, ಆಯುವರ್ೇದ, ಸಂಸ್ಕಾರಗಳಿಗೆ ನೀಡಿದ ಮಹತ್ವ ಇಂದು ಯೋಗಕ್ಕೂ ಲಭಿಸುತ್ತಿದೆ. ವಿಶ್ವ ಯೋಗ ದಿನವನ್ನು ಜಗತ್ತಿನ ಎಲ್ಲಾ ದೇಶಗಳು ಅಂಗೀಕರಿಸಿವೆ. ಇದು ಭಾರತದ ಕೊಡುಗೆ. ಇದನ್ನು ಬೆಳೆಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಜೂನ್ 21 ದಕ್ಷಿಣಾಯಣದ ಆರಂಭ ಎಂದರು.
ಇನ್ನೋರ್ವ ಅತಿಥಿ ಡಾ.ರಾಮಪ್ರಕಾಶ್ ಕುರುಡಪದವು, ಯುವ ಭಾರತಿ ಅಧ್ಯಕ್ಷ ಸುದರ್ಶನ ಕೃಷ್ಣ ನಗರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪ್ರಖ್ಯಾತ ನಾಟಿ ವೈದ್ಯರಾದ ಶಾಂತರಾಮ ಶೆಟ್ಟಿ ಅಡ್ಕ ಹೊಸಮನೆ ಅವರನ್ನು ಗಣ್ಯರ ಸಮಕ್ಷಮದಲ್ಲಿ ಸಮ್ಮಾನಿಸಲಾಯಿತು.
ಅಶೋಕ ಬಂದ್ಯೋಡು ಸ್ವಾಗತಿಸಿ, ಯುವ ಭಾರತಿ ಸಂಘಟನಾ ಕಾರ್ಯದಶರ್ಿ ಜಗದೀಶ ಪ್ರತಾಪನಗರ ವರದಿ ವಾಚಿಸಿದರು. ಶಿವಪ್ರಸಾದ್ ಚೆರುಗೋಳಿ ವಂದಿಸಿದರು. ದಿನೇಶ್ ಚೆರುಗೋಳಿ ಕಾರ್ಯಕ್ರಮ ನಿರೂಪಿಸಿದರು.