ಅಧಿಕಾರಿಗಳ ಎಡವಟ್ಟು
ಜಿಲ್ಲಾ ಪಂ. ನಿಧಿ- ಮೂರು ಶೌಚಾಲಯಕ್ಕೆ ಬಾಗಿಲುಗಳೇ ಇಲ್ಲ: ಹಷರ್ಾದ್ ವಕರ್ಾಡಿ ಗರಂ
ಮಂಜೇಶ್ವರ : ಕಾಸರಗೋಡು ಜಿಲ್ಲಾಪಂಚಾಯತಿ ನಿಧಿಯಿಂದ ಐದು ಲಕ್ಷ ರೂ. ವೆಚ್ಚದಲ್ಲಿ ಸರಕಾರಿ ಶಾಲೆಯ ವಿದ್ಯಾಥರ್ಿನಿಗಳಿಗಾಗಿ ನಿಮರ್ಿಸಲಾದ ಮೂರು ಶೌಚಾಲಯಗಳಿಗೆ ಬಾಗಿಲುಗಲೇ ಇಲ್ಲದಿರುವುದು ಇದೀಗ ಚಚರ್ೆಗೆ ಗ್ರಾಸವಾಗಿದೆ.
ಕಾಸರಗೋಡು ಜಿಲ್ಲಾ ಪಂ. ನ ನಿಧಿಯಿಂದ ಐದು ಲಕ್ಷ ರೂ. ವೆಚ್ಚದಲ್ಲಿ ಬಂಗ್ರಮಂಜೇಶ್ವರ, ಉದ್ಯಾವರ ಗುಡ್ಡೆ ಹಾಗೂ ಕುಂಜತ್ತೂರು ಹೈಯರ್ ಸೆಕಂಡರಿ ಶಾಲೆಗಳಲ್ಲಿ ವಿದ್ಯಾಥರ್ಿನಿಗಳಿಗಾಗಿ ನಿಮರ್ಿಸಲಾದ ಶೌಚಾಲಯಗಳಿಗೆ ಬಾಗಿಲುಗಳನ್ನು ಜೋಡಿಸದಿರುವುದು ಬೃಹತ್ ಮೊತ್ತದ ಹಣದಲ್ಲಿ ನಿಮರ್ಿಸಲಾದ ಶೌಚಾಲಯ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಈ ಬಗ್ಗೆ ಆಯಾ ಶಾಲೆಗಳ ಮುಖ್ಯೋಪಾಧ್ಯಾಯರು, ಅಭಿಯಂತರರ ಗಮನಕ್ಕೆ ತಂದಿದ್ದರೂ ಜಾಣ ಕುರುಡುತನವನ್ನು ಪ್ರದಶರ್ಿಸಿರುವ ಬಗ್ಗೆಯೂ ದೂರುಗಳು ಕೇಳಿ ಬಂದಿವೆ.
ಜಿಲ್ಲಾ ಪಂ. ಸ್ಥಾಯೀ ಸಮಿತಿ ಸಭೆಯಲ್ಲಿ ಚಚರ್ೆಗೆ ಬಂದ ಹಿನ್ನೆಲೆಯಲ್ಲಿ ಅಭಿಯಂತರರ ವಿರುದ್ದ ಕುಪಿತರಾಗಿ ಕಿಡಿಕಾರಿದ ಕಾಸರಗೋಡು ಜಿಲ್ಲಾ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ ಘಟನೆಯ ಬಗ್ಗೆ ಕೂಲಂಕುಶ ತನಿಖೆ ನಡೆಸಿ ಅಪರಾಧಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ನಿದರ್ೇಶಿಸುವುದರೊಂದಿಗೆ ಕೂಡಲೇ ಶೌಚಾಲಯಗಳಿಗೆ ಬಾಗಿಲು ನಿಮರ್ಿಸುವಂತೆ ಒತ್ತಾಯಿಸಿದ್ದಾರೆ.
ಪ್ರತಿಯೊಂದು ಶಾಲೆಯಲ್ಲೂ ನಿಮರ್ಿಸಿದ ಎಂಟು ಶೌಚಾಲಯಗಳಿಗೆ ಬಾಗಿಲನ್ನು ಜೋಡಿಸದಿರುವುದು ಇದೀಗ ತೀವ್ರ ಚಚರ್ೆಯ ಮೂಲಕ ವಿವಾದವಾಗುತ್ತಿದೆ.