HEALTH TIPS

No title

                ಛತ್ತೀಸ್ಗಡ: ಹೈ-ಟೆಕ್ ಕಮಾಂಡ್, ಕೆಂಟ್ರೋಲ್ ಸೆಂಟರ್'ನ್ನು ದೇಶಕ್ಕೆ ಸಮಪರ್ಿಸಿದ ಪ್ರಧಾನಿ ಮೋದಿ
    ರಾಯ್ಪುರ: ಛತ್ತೀಸ್ಗಢದ ರಾಯ್ಪುರದಲ್ಲಿ ಹೈ-ಟೆಕ್ ಕಮಾಂಡ್ ಆದ ಇಂಟಿಗ್ರೇಟೆಡ್ ಕಮಾಕಂಕಡ್ ಮತ್ತು ಕಂಟ್ರೋಲ್ ಸೆಂಟರ್ ಸೆಟ್ ಅಪ್'ನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಲೋಕಾರ್ಪಣೆಗೊಳಿಸಿದರು.
    ಈ ಕೇಂದ್ರವು ನೀರು ಸರಬರಾಜು, ವಿದ್ಯುತ್ ಪೂರೈಕೆ, ಸಾರಿಗೆ, ಚಲನವಲನ, ನೈರ್ಮಲ್ಯ, ಏಕೀಕೃತ ನಿಮರ್ಾಣ ನಿರ್ವಹಣೆ, ನಗರ, ಸಂಪರ್ಕ, ಇಂಟನರ್ೆಟ್ ಮೂಲ ಸೌಕರ್ಯಗಳನ್ನು ಒಂದೇ ವೇದಿಕೆಯಡಿಯಲ್ಲಿ ಆನ್ ಲೈನ್ ಮೂಲಕ ಪರಿಶೀಲನೆ ಮತ್ತು ನಿಯಂತ್ರಣ ಮಾಡಲಿದೆ.
   ನಯಾ ರಾಯ್ಪುರ ನಗರದ ಮೇಲ್ವಿಚಾರಣೆಯನ್ನೂ ಈ ಕೇಂದ್ರ ಆನ್'ಲೈನ್ ಮೂಲಕವೇ ನಿರ್ವಹಿಸಲಿದೆ.
ಕಮಾಂಡ್ ಮತ್ತು ಕೆಂಟ್ರೋಲ್ ಸೆಂಟರ್'ನ್ನು ಜಿಐಎಸ್ ಮೂಲಕ ನಿರ್ವಹಿಸಲಾಗುತ್ತದೆ. ಸಹಾಯವಾಣಿಗಳ ಮೂಲಕ ಇಲ್ಲಿಗೆ ನಿವಾಸಿಗಳು ತಮ್ಮ ದೂರುಗಳನ್ನು ನೀಡಬಹುದಾಗಿದೆ.
   ಈ ಕೇಂದ್ರ ಲೋಕಾರ್ಪಣೆ ಮಾಡಿದ ಬಳಿಕ ಕೇಂದ್ರವನ್ನು ವೀಕ್ಷಣೆ ಮಾಡಿದ ಮೋದಿಯವರು, ಅಲ್ಲಿದ್ದ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು.
   ಛತ್ತೀಸ್ಗಢ  ಭೇಟಿ ಬಳಿಕ ಪ್ರಧಾನಿ ಮೋದಿಯವರು ಎಸ್ಎಐಎಲ್'ನ ವಿಸ್ತರಿಸಿದ ಮತ್ತು ಆಧುನೀಕರಿಸಿದ ಭಿಲಾಯ್ ಸ್ಟೀಲ್ ಪ್ಲಾಂಟ್'ನ್ನು ಲೋಕಾರ್ಪಣೆಗೊಳಿಸಲಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries