ಬೆಳ್ಳೂರು ಕುಟುಂಬಶ್ರೀ ಆಶ್ರಯದಲ್ಲಿ ವೈದ್ಯಕೀಯ ಶಿಬಿರ
ಮುಳ್ಳೇರಿಯ: ಬೆಳ್ಳೂರು ಗ್ರಾಮ ಪಂಚಾಯಿತಿ ಕುಟುಂಬ ಶ್ರೀ ಆಶ್ರಯದಲ್ಲಿ ಕೇರಳ ಸರಕಾರದ ನಿರ್ಗತಿಕನಿಲ್ಲದ ಕೇರಳ ಯೋಜನೆಯ ಅಡಿಯಲ್ಲಿ ನಿರ್ಗತಿಕ ಕುಟುಂಬಗಳಿಗಾಗಿ ಇರುವ ವೈದ್ಯಕೀಯ ಶಿಬಿರ ಮಂಗಳವಾರ ನಡೆಯಿತು.
ಬೆಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಯುವರಾಜ್ ಆರೋಗ್ಯ ಕಾಡರ್್ ವಿತರಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ಪಂಚಾಯಿತಿ ಅಥವಾ ಸರಕಾರದ ವಿವಿಧ ಯೋಜನೆಗಳ ಅನ್ವಯ ಸಿಗುವ ಎಲ್ಲಾ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ವಿನಂತಿಸಿದರು.
ಅಧ್ಯಕ್ಷತೆ ವಹಿಸಿದ ಕುಟುಂಬಶ್ರೀಯ ಸಿ ಡಿ ಎಸ್ ಅಧ್ಯಕ್ಷೆ ಸುಜಾತ ಎಂ.ಕೆ. ನಿರ್ಗತಿಕ ಕುಟುಂಬಗಳಿಗೆ ಇರುವ ಎಲ್ಲಾ ಸವಲತ್ತುಗಳ ಮಾಹಿತಿ ನೀಡಿದರು. ಗ್ರಾ.ಪಂ.ಉಪಾಧ್ಯಕ್ಷ ಪುರುಷೋತ್ತಮನ್ ಸಿ.ವಿ., ಆರೋಗ್ಯ-ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ ಗೀತಾ ಕೆ ಸಾಂದಭರ್ಿಕ ಮಾತುಗಳನ್ನಾಡಿದರು.
ಸದಸ್ಯರುಗಳಾದ ರಾಧಾ ವಿ., ಸುಜಾತ ರೈ, ಉಪಸ್ಥಿತರಿದ್ದರು. ಕುಟುಂಬಶ್ರೀ ಕಾರ್ಯದಶರ್ಿ ಹಾಗೂ ಗ್ರಾಮ ವಿಸ್ತರಣಾಧಿಕಾರಿ ಮಹಾದೇವನ್ ಸ್ವಾಗತಿಸಿ ಲೆಕ್ಕ ಪರಿಶೋಧಕಿ ನಿವೇದಿತಾ ವಂದಿಸಿದರು.
ಬೆಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪವಾಜ್, ಹೋಮಿಯೋಪಥಿ ವೈದ್ಯೆ ಡಾ.ಜ್ಯೋತಿ, ಆಯುವರ್ೇದ ತಜ್ಞ ಡಾ.ಹಜೀಶ್, ಮುಳಿಯಾರು ಆರೋಗ್ಯ ಕೇಂದ್ರದ ಡಾ.ಸತ್ಯರಾಜ್ ಶಿಬಿರಾಥರ್ಿಗಳ ವೈದ್ಯಕೀಯ ಪರಿಶೀಲನೆ ನಡೆಸಿದರು.ಅಗತ್ಯ ಉಳ್ಳವರನ್ನು ಗುರುತಿಸಿ ಈ ಸಂದರ್ಭ ಔಷಧಿ ವಿತರಿಸಲಾಯಿತು.