ಕೇಂದ್ರ ಸಕರ್ಾರದಿಂದ ನಾಳೆ 'ಜಿಎಸ್ಟಿ ದಿನ' ಆಚರಣೆ
ನವದೆಹಲಿ: ಜು.1 ಕ್ಕೆ ಜಿಎಸ್ ಟಿ ತೆರಿಗೆ ವ್ಯವಸ್ಥೆ ಜಾರಿಗೆ ಬಂದು ಒಂದು ವರ್ಷವಾಗಲಿದ್ದು, ಕೇಂದ್ರ ಸಕರ್ಾರ ನಾಳೆ 'ಜಿಎಸ್ಟಿ ದಿನ' ಆಚರಣೆ ಹಮ್ಮಿಕೊಂಡಿದೆ.
ಭಾರತದ ತೆರಿಗೆ ವ್ಯವಸ್ಥೆಯಲ್ಲಿನ ಸುಧಾರಣೆಯಲ್ಲಿ ಭಾಗಿಯಾಗುವುದಕ್ಕೆ ತೆರಿಗೆದಾರರು ಸಿದ್ಧರಿರುತ್ತಾರೆ ಎಂಬುದನ್ನು ಜಿಎಸ್ ಟಿಯ ಮೊದಲ ವರ್ಷ ಉದಾಹರಣೆ ನೀಡಿದೆ ಎಂದು ಹಣಕಾಸು ಇಲಾಖೆ ಹೇಳಿದೆ. 2017 ರ ಜೂ.30-ಜು.1 ರಂದು ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಜಿಎಸ್ ಟಿ ತೆರಿಗೆ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿತ್ತು.