HEALTH TIPS

No title

                   ಶ್ರೀಕ್ಷೇತ್ರ ಕಡಂಬಾರು ಜೀನರ್ೋದ್ದಾರ ಸಮಿತಿ ಸಭೆ
     ಮಂಜೇಶ್ವರ: ಕಡಂಬಾರು ಗ್ರಾಮದ ಪ್ರಸಿದ್ಧ ದೇವಸ್ಥಾನವಾದ ಶ್ರೀ ಮಹಾವಿಷ್ಣುಮೂತರ್ಿ ದೇವಸ್ಥಾನದ ಜೀಣರ್ೋದ್ಧಾರದ ಬಗ್ಗೆ ಜೀಣರ್ೋದ್ಧಾರ ಸಮಿತಿಯ ಸಭೆ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆಯಿತು.
     ಶ್ರೀ ದೇವರ ಪ್ರಾರ್ಥನೆಯೊಂದಿಗೆ ಸಭೆಯು ಪ್ರಾರಂಭಗೊಂಡಿತು. ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ  ಚಂದಪ್ಪ ಶೆಟ್ಟಿ ಕಜಕೋಡಿ ವಹಿಸಿದ್ದರು. ಸಭೆಯಲ್ಲಿ  ಕ್ಷೇತ್ರದ ಜೀಣರ್ೋದ್ಧಾರ ಸಮಿತಿಗೆ ನೂತನ ಪಧಾಧಿಕಾರಿಗಳ ಪದಗ್ರಹಣ ನಡೆಯಿತು. ಗೌರವ ಮಾರ್ಗದರ್ಶಕರಾಗಿ ಬ್ರಹ್ಮಶ್ರೀ ದಿನೇಶ್ ತಂತ್ರಿ ವಕರ್ಾಡಿ, ವೇ. ಮೂ. ಬಾಲಕೃಷ್ಣ ಭಟ್  ದಡ್ಡಂಗಡಿ, ವಾಸ್ತು ತಜ್ಞರಾಗಿ ಬೆದ್ರಡ್ಕ ರಮೇಶ್ ಕಾರಂತ, ಗೌರವ ಸಲಹೆಗಾರರಾಗಿ ಕೆ. ಪ್ರಭಾಕರ ಬಳ್ಳಕ್ಕುರಾಯ, ಕೃಷ್ಣಮೂತರ್ಿ ಕಲ್ಯಾಣಿತ್ತಾಯ, ಲಕ್ಷ್ಮೀಶ ರಾವ್ ಕಡಂಬಾರು, ಹರ್ಷ. ಎಸ್. ಕಡಂಬಾರು, ಹರಿನಾರಾಯಣ ಕಲ್ಯಾಣಿತ್ತಾಯ ಕುಳೂರು, ಶಿವ ಅಡಿಗ, ವೆಂಕಪ್ಪಯ್ಯ ಹೊಳ್ಳ ಕಡಂಬಾರು, ಗೌರವ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಅನಲತ್ತಾಯ ಕಡಂಬಾರು, ರವೀಂದ್ರನಾಥ ಶೆಟ್ಟಿ ಕಡಂಬಾರು, ಅಧ್ಯಕ್ಷರಾಗಿ ಜಯರಾಮ ಶೆಟ್ಟಿ ಧಮರ್ೆಮಾರು, ಕಾಯರ್ಾಧ್ಯಕ್ಷರಾಗಿ ಯು. ಗೋಪಾಲಕೃಷ್ಣ ರೈ ಕಡಂಬಾರು ಕಟ್ಟೆ, ಪ್ರಧಾನ ಕಾರ್ಯದಶರ್ಿಯಾಗಿ  ರಾಮಚಂದ್ರ ರಾವ್ ಕಡಂಬಾರು, ಸಂಘಟನಾ ಕಾರ್ಯದಶರ್ಿಯಾಗಿ ಸತೀಶ್ ಅಡಪ ಸಂಕಬೈಲು, ಕಾರ್ಯದಶರ್ಿಗಳಾಗಿ ಹರೀಶ್ ಶೆಟ್ಟಿ ಧಮರ್ೆಮಾರು, ಪ್ರವೀಣ್ ಕುಮಾರ್ ಕೋಡಿಜಾಲು,  ಯೋಗೀಶ್ ಶೆಟ್ಟಿ ಧಮರ್ೆಮಾರು, ರವೀಂದ್ರ ಶೆಟ್ಟಿ ಕಜೆಕೋಡಿ, ಉಪಾಧ್ಯಕ್ಷರುಗಳಾಗಿ ಸುಧಾಕರ ಹೊಳ್ಳ ಕಜಕೋಡಿ, ನರಸಿಂಹಮೂತರ್ಿ ಕಜಕೋಡಿ, ಸೂರ್ಯನಾರಾಯಣ ಮಯ್ಯ ಕುಂಬಾರು, ಚಂದ್ರಶೇಖರ. ಮಂಗಳೂರು,  ಭುಜಂಗ ಪೂಜಾರಿ ಮೊರತ್ತಣೆ, ವಿಜಯರಾಜ ಆಳ್ವ ಕೋಡಿಜಾಲು, ಸುಧಾಕರ ಮೂಲ್ಯ ಧಮರ್ೆಮಾರು, ನರಸಿಂಹ ಶೆಟ್ಟಿಗಾರ್, ಕೊರಗಪ್ಪ ಹೆದ್ದಾರಿ, ಸದಾನಂದ ಶೆಟ್ಟಿ ತಲೇಕಳ, ಕೋಶಾಧಿಕಾರಿಯಾಗಿ ಶಂಕರನಾರಾಯಣ ದುಗರ್ಿಪಳ್ಳ, ಆಡಳಿತ ಸಮಿತಿ ಸದಸ್ಯರಾಗಿ, ರವಿರಾಜ್ ಶೆಟ್ಟಿ ಧಮರ್ೆಮಾರು, ಲಕ್ಷ್ಮಣ ಶೆಟ್ಟಿಗಾರ್,  ಸುಧೀರ್ ಶೆಟ್ಟಿ ಕಜಕೋಡಿ, ಬಾಬು ರಾಜ್ ಆಚಾರಿ, ವಿಶ್ವನಾಥ ಪಿ.ಕೆ, ಸುಧಾಕರ ಶೆಟ್ಟಿಗಾರ್, ಸಂಜೀವ ಕೆಳಗಿನ ಮನೆ ಕಡಂಬಾರು, ರಘನಾಥ ಮೊರತ್ತಣೆ, ವಾಸುದೇವ್ ಶೆಟ್ಟಿಗಾರ್ ಮೊರತ್ತಣೆ, ಪ್ರಕಾಶ್ ಕಜಕೋಡಿ, ಕಿರಣ್ ಕುಮಾರ್ ವಳಕುಡ್ಡೆ, ಸುರೇಶ್ ಕಡಂಬಾರು, ಬಾಲಕೃಷ್ಣ ಶೆಟ್ಟಿ ಹೆದ್ದಾರಿ, ಸದಾಶಿವ ಹೆದ್ದಾರಿ, ಜಗದೀಶ್ ಆಚಾರ್ಯ ದುಗರ್ಿಪಳ್ಳ, ಅಮರ್ ಕಡಂಬಾರು ಕಟ್ಟೆ, ಸತೀಶ್ ಶೆಟ್ಟಿ ಕಡಂಬಾರು ಕಟ್ಟೆ, ಭುವನೇಶ್ ಆಚಾರ್ಯ ಕಡಂಬಾರು, ಕೊರಗಪ್ಪ ದುಗರ್ಿಪಳ್ಳ, ಕೃಷ್ಣಪ್ಪ ದೇವಾಡಿಗ ನೀರೊಳ್ಬೆ, ರವಿ ಹೆದ್ದಾರಿ, ರಾಜೇಶ್ ವಳಕುಡ್ಡೆ, ಸದಾನಂದ ಶೆಟ್ಟಿ ತಲೇಕಳ, ಜಯರಾಮ ರೈ ತಲೇಕಳ, ಪುರುಷೋತ್ತಮ ಗುರಿಕಾರ ದುಗರ್ಿಪಳ್ಳ ಮೊದಲಾದವರನ್ನು ಆರಿಸಲಾಯಿತು.
    ಶ್ರೀಕ್ಷೇತ್ರ ಪರಿಸರದಲ್ಲಿ ನಡೆದ ಸಭೆಯಲ್ಲಿ ಕ್ಷೇತ್ರದ ಆಡಳಿತ ಮೊಕ್ತೇಸರ ಎಸ್. ಎನ್ ಕಡಂಬಾರು ಮಾಹಿತಿ ನೀಡಿದರು. ಕ್ಷೇತ್ರದ ಪ್ರಧಾನ ಆರ್ಚಕ ಶ್ರೀಕಾಂತ ಮಾಣಿಲತ್ತಾಯ ಹಾಗೂ ರಾಜಗೋಪಾಲ ಬನ್ನಿಂತಾಯ ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ ಕಾರ್ಯದಶರ್ಿ ರಾಮಚಂದ್ರರಾವ್ ಸ್ವಾಗತಿಸಿ, ಸಂಘಟನಾ ಕಾರ್ಯದಶರ್ಿ ಸಂಕಬೈಲ್ ಸತೀಶ ಅಡಪ ವಂದಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries