ಸುಳ್ಯ-ಕಾಂಞಂಗಾಡು ಕೆಎಸ್ಆರ್ಟಿಸಿ ಬಸ್ ಸೇವೆ ರದ್ದತಿಗೆ ಯತ್ನ
ಮುಳ್ಳೇರಿಯ: ಸವರ್ೀಸ್ ಮೊಟಕುಗೊಳಿಸಿ ಕೆಎಸ್ಆರ್ಟಿಸಿ ಕಾಞಂಗಾಡು - ಪಾಣತ್ತೂರು - ಸುಳ್ಯ ರೂಟ್ನ್ನು ಇಲ್ಲದಂತೆ ಮಾಡಲು ಯತ್ನ ನಡೆಯುತ್ತಿರುವುದಾಗಿ ಗಂಭೀರ ಆರೋಪ ಕೇಳಿಬಂದಿದೆ. ಅದರಂತೆ ಪಾಣತ್ತೂರಿನಿಂದ ಸಂಜೆ 4.30ಕ್ಕೆ ಮತ್ತು 5.30ಕ್ಕೆ ಹೊರಡುತ್ತಿದ್ದ ಟ್ರಿಪ್ಗಳನ್ನು ಈಗಾಗಲೇ ಹಲವು ಬಾರಿ ಮೊಟಕುಗೊಳಿಸಲಾಗುತ್ತಿದೆ.
ಅನಿರೀಕ್ಷಿತವಾಗಿ ಮೊಟಕುಗೊಳ್ಳುವ ಬಸ್ ಸೇವೆಯಿಂದ ವಿದ್ಯಾಥರ್ಿಗಳು, ಕೃಷಿಕರು, ವಿವಿಧ ವಲಯಗಳ ಉದ್ಯೋಗಿಗಳು, ಕಾಮರ್ಿಕರು ಹಾಗೂ ಸಾರ್ವಜನಿಕರು ಅಪಾರ ಸಂಕಷ್ಟಕ್ಕೀಡಾಗಿದ್ದಾರೆ. ಪಾಣತ್ತೂರಿನಿಂದ 5.30ಕ್ಕೆ ಸುಳ್ಯಕ್ಕೆ ತೆರಳುವ ಬಸ್ ಮೊಟಕುಗೊಳ್ಳುವ ಕಾರಣ ಕಲ್ಲಪ್ಪಳ್ಳಿ, ಬಿಡ್ಡಡ್ಕ, ಆಲೆಟ್ಟಿ ಮೊದಲಾದ ಪ್ರದೇಶಗಳ ನಿತ್ಯ ಪ್ರಯಾಣಿಕರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಇದೇ ಬಸ್ ಸಂಜೆ 6.30ಕ್ಕೆ ಸುಳ್ಯದಿಂದ ಹಿಂತಿರುಗಬೇಕಾಗಿದೆ.
ಇದು ಕಾಂಞಂಗಾಡು ಭಾಗಕ್ಕಿರುವ ಕೊನೆಯ ಬಸ್ ಆಗಿದೆ. ಆದ್ದರಿಂದ ಪ್ರಯಾಣಿಕರು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಪಾಣತ್ತೂರು ವಲಯದ ಕೇರಳ ಕೆಎಸ್ಆರ್ಟಿಸಿ ಬಸ್ ಸಂಚಾರವನ್ನು ಮೊಟಕುಗೊಳಿಸಲಿರುವ ಮೆನೇಜ್ಮೆಂಟ್ನ ನಿಗೂಢ ಯತ್ನದ ವಿರುದ್ಧ ಮಲೆನಾಡು ಪ್ಯಾಸೆಂಜರ್ ಅಸೋಸಿಯೇಶನ್ ಪ್ರಬಲ ಪ್ರತಿಭಟನೆಗೆ ಮುಂದಾಗಿದೆ.