ಮುಗಿಯದ ಅಮ್ಮ' ರೋಧನ- ಮತ್ತೆ ಮೂವರು ನಟಿಯರ ವಾಗ್ದಾಳಿ, ತುತರ್ು ಸಭೆಗೆ ಆಗ್ರಹ
ಕೊಚ್ಚಿ: ಖ್ಯಾತ ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ನಟ ದಿಲೀಪ್ ಮತ್ತೆ ಮಲಯಾಳಂ ಚಲನಚಿತ್ರ ಕಲಾವಿದರ ಸಂಘ(ಅಮ್ಮ)ದ ಅಧ್ಯಕ್ಷರಾಗುವುದಕ್ಕೆ ಮೂವರು ನಟಿಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಕುರಿತು ಚಚರ್ಿಸಲು ತುತರ್ು ಸಭೆ ಕರೆಯುವಂತೆ ಒತ್ತಾಯಿಸಿದ್ದಾರೆ.
ಈ ಸಂಬಂಧ ಅಮ್ಮ ಪ್ರಧಾನ ಕಾರ್ಯದಶರ್ಿ ಇಡವೆಲ ಬಾಬು ಅವರಿಗೆ ಪತ್ರ ಬರೆದಿರುವ ರೇವತಿ ಆಶಾ ಕೆಲುಣ್ಣಿ, ಪದ್ಮಪ್ರಿಯಾ ಜಾನಕಿರಾಮ್ ಮತ್ತು ಪಾರ್ವತಿ ಅವರು, ಜುಲೈ 13 ಅಥವಾ 14ರಂದು ತುತರ್ು ಸಭೆ ಕರೆಯುವಂತೆ ಆಗ್ರಹಿಸಿದ್ದಾರೆ.
ಅಮ್ಮ ಪ್ರಧಾನ ಕಾರ್ಯದಶರ್ಿಗೆ ಬರೆದಿರುವ ಬಹಿರಂಗ ಪತ್ರವನ್ನು ನಟಿಯರು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದು, ಸಂಘದ ಎಲ್ಲಾ ಸದಸ್ಯರೊಂದಿಗೆ ಚಚರ್ಿಸದೇ ಉಚ್ಚಾಟಿತ ಸದಸ್ಯನನ್ನು ಮತ್ತೆ ಸೇರಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಇದು ಸಂತ್ರಸ್ಥೆಗೆ ನೀಡಿದ್ದ ಭರವಸೆಗೆ ವಿರುದ್ಧವಾಗಿದೆ ಎಂದಿದ್ದಾರೆ.
ಭಾನುವಾರ ನಟ ದೀಲಿಪ್ ಅವರು ಮತ್ತೆ 'ಅಮ್ಮ' ಸದಸ್ಯರಾಗಿ ಅಧಿಕಾರ ವಹಿಸಿಕೊಂಡಿದ್ದು, ಇದನ್ನು ವಿರೋಧಿಸಿ ಸಂತ್ರಸ್ಥ ನಟಿ ಸಂಘಕ್ಕೆ ರಾಜಿನಾಮೆ ನೀಡಿದ್ದರು. ಅವರನ್ನು ಬೆಂಬಲಿಸಿ ನಟಿಯರಾದ ರಿಮಾ ಕಾಳಿಂಗಲ್, ರೆಮ್ಯಾ ನಂಬೀಶನ್, ಗೀತು ಮೋಹನ್ ದಾಸ್ ಸಹ ರಾಜಿನಾಮೆ ನೀಡಿದ್ದರು. ಈಗ ಮತ್ತೆ ಮೂವರು ನಟಿಯರು ಸಂತ್ರಸ್ಥ ನಟಿಯ ಬೆಂಬಲಕ್ಕೆ ನಿಂತಿದ್ದು, ತುತರ್ು ಸಭೆಗೆ ಆಗ್ರಹಿಸಿದ್ದಾರೆ.