ಪ್ರಣಬ್ ಮುಖಜರ್ಿ ಫೇಕ್ ಫೋಟೋ ವಿರುದ್ಧ ಒಂದಾದ ಆರ್ ಎಸ್ಎಸ್, ಕಾಂಗ್ರೆಸ್
ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖಜರ್ಿ ಅವರ ಫೇಕ್ ಫೋಟೋ ವಿರುದ್ಧ ಕಾಂಗ್ರೆಸ್ ಮತ್ತು ಆರ್ ಎಸ್ಎಸ್ ಒಂದಾಗಿದ್ದು, ವೈರಲ್ ಆಗಿದ್ದ ಮಾಜಿ ರಾಷ್ಟ್ರಪತಿಯ ಆರ್ ಎಸ್ ಎಸ್ ಸಲ್ಯೂಟ್ ಚಿತ್ರವನ್ನು ಖಂಡಿಸಿದ್ದಾರೆ.
ಗುರುವಾರ ಬೆಳಗ್ಗೆಯಷ್ಟೇ ಕಾಂಗ್ರೆಸ್ ಪ್ರಣಬ್ ಮುಖಜರ್ಿ ಫೇಕ್ ಫೋಟೋ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ ಮಾಡಿತ್ತು. ಇದರ ಬೆನ್ನಲ್ಲೇ ನಕಲಿ ಫೋಟೋ ಖಂಡಿಸಿ ಆರ್ ಎಸ್ ಎಸ್ ಉಪ ಮುಖ್ಯಸ್ಥ ಮನಮೋಹನ್ ವೈದ್ಯ ಅವರು ಪ್ರಕಟಣೆ ನೀಡಿದ್ದು, ಕೆಲವು ವಿಭಜನಾತ್ಮಕ ರಾಜಕೀಯ ಶಕ್ತಿಗಳು ಭಾರತದ ಮಾಜಿ ಮಾಜಿ ರಾಷ್ಟ್ರಪತಿಯ ಫೋಟೋವನ್ನು ತಿರುಚಿ ಪೋಸ್ಟ್ ಮಾಡಿವೆ ಎಂದು ಹೇಳಿದ್ದಾರೆ.
ಪ್ರಣಬ್ ಮುಖಜರ್ಿ ಅವರು ನಿನ್ನೆ ನಾಗಪುರದಲ್ಲಿ ನಡೆದ ಆರ್ ಎಸ್ ಎಸ್ ಸಂಘ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ವೇಳೆ ಪ್ರಣಬ್ ಮುಖಜರ್ಿ ಆರ್ಎಸ್ಎಸ್ ಸ್ವಯಂಸೇವಕರು ಧರಿಸುವ ಕಪ್ಪು ಟೋಪಿ ಧರಿಸಿ, ಸ್ವಯಂಸೇವಕರ ಶೈಲಿಯಲ್ಲಿಯೇ ಸಂಘಗೀತೆಗೆ ನಮಿಸಿದ್ದರು ಎನ್ನಲಾದ ಫೋಟೋ ಒಂದು ವೈರಲ್ ಆಗಿತ್ತು. ಆ ಫೋಟೋ ತಿರುಚಲಾಗಿದ್ದು, ಅದು ನಕಲಿ ಮತ್ತು ಮೂಲ ಫೋಟೋದಲ್ಲಿ ಪ್ರಣಬ್ ಮುಖಜರ್ಿ ಆರ್ ಎಸ್ಎಸ್ ಟೋಪಿ ಧರಿಸಿರಲಿಲ್ಲ ಮತ್ತು ಧ್ವಜವಂದನೆ ಕೂಡ ಸಲ್ಲಿಸಿರಲಿಲ್ಲ.