ಚೆಲ್ಯಡ್ಕ ಸೇತುವೆ ಮುಳುಗಡೆ
ಪೆರ್ಲ: ಸ್ವರ್ಗ-ಪಾಣಾಜೆ-ದೇವಸ್ಯ-ಪುತ್ತೂರು ರಸ್ತೆಯ ಚೆಲ್ಯಡ್ಕ ಎಂಬಲ್ಲಿನ 'ಮುಳುಗು ಸೇತುವೆ' ಎಂಬ ಖ್ಯಾತಿಯ ಚೆಲ್ಯಡ್ಕ ಸೇತುವೆ ಗುರುವಾರ ನಾಲ್ಕನೇ ಬಾರಿ ಮುಳುಗಡೆಯಾಗಿದೆ.
ಈ ಸೇತುವೆಯ ಮೂಲಕ ಪೆರ್ಲ-ಸ್ವರ್ಗ ಹಾದಿಯಾಗಿ ಸಂಚರಿಸುವ 12 ಹಾಗೂ ಸುಳ್ಯಪದವು-ತಂಬುತ್ತಡ್ಕ ಹಾದಿಯಾಗಿ ಒಂದು ಬಸ್ ಸಂಚರಿಸುತ್ತಿದ್ದು ಸೇತುವೆ ಮುಳುಗಡೆಯಾದ ಕಾರಣ ಹಾದಿ ಬದಲಿಸಿ ಚೆಲ್ಯಡ್ಕದಿಂದ ಹಂಟ್ಯಾರ್ ಮೂಲಕ ಸಂಪ್ಯ ದಾರಿಯಾಗಿ ಪುತ್ತೂರು ಸೇರುತ್ತಿವೆ.
ಕನರ್ಾಟಕ ಗಡಿ ಭಾಗ ಪಾಣಾಜೆಯಿಂದ ಚೆಲ್ಯಡ್ಕ ವರೆಗಿನ ರಸ್ತೆ ಪುತ್ತೂರು ಲೋಕೋಪಯೋಗಿ ವಿಭಾಗದ ಸರಹದ್ದಿನಲ್ಲಿದ್ದು ಮುಂದಿನ ಭಾಗ ದೇವಸ್ಯ ತನಕ ಜಿಲ್ಲಾ ಪಂಚಾಯಿತಿಯ ಅಧೀನದಲ್ಲಿದೆ.ಬಳ್ಳೆರಿ ರಕ್ಷಿತಾರಣ್ಯದ ನಡುವಿನಲ್ಲೇ ಸಾಗುವ ರಸ್ತೆ ದೇವಸ್ಯದಲ್ಲಿ ಲೋಕೋಪಯೋಗಿ ಇಲಾಖೆ ರಸ್ತೆಗೆ ಸೇರಿ ಮುಂದೆ ಪೆರ್ಲಡ್ಕ ದಾರಿಯಾಗಿ ಪುತ್ತೂರು ಸಂಪಕರ್ಿಸುತ್ತಿದೆ.
ಬೆಟ್ಟಂಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಪ್ರದೇಶದಲ್ಲಿ ಬರುವ ಚೆಲ್ಯಡ್ಕ ಸೇತುವೆ ನೆಲದಿಂದ ಕೇವಲ ನಾಲ್ಕೈದು ಅಡಿಗಳಷ್ಟು ಎತ್ತರವಿದ್ದು ಮಳೆಗಾಲದಲ್ಲಿ ಆಗಾಗ ಮುಳುಗಡೆ ಯಾಗುತ್ತದೆ.
ಸೇತುವೆ ಮುಳುಗಡೆಯಾದರೆ ಗುಮ್ಮಟಗದ್ದೆ,ಅಜ್ಜಿಕಲ್ಲು, ಬಳ್ಳೇರಿ ಆಸುಪಾಸಿನ ಜನತೆ ಸಂಪರ್ಕ ಕಡಿತದಿಂದ ಅಂಡಮಾನ್ ಪರಿಸ್ಥಿತಿ ಎದುರಿಸ ಬೇಕಾಗುತ್ತಿದೆ. ಬೆಟ್ಟಂಪಾಡಿ ಹಾಗೂ ಪುತ್ತೂರಿನ ನಾನಾ ಶಿಕ್ಷಣ ಸಂಸ್ಥೆಗಳ ವಿದ್ಯಾಥರ್ಿಗಳು ತೊಂದರೆ ಅನುಭವಿಸುತ್ತಾರೆ.