ಇರಿಯಣ್ಣಿ ಶಾಲೆಯಲ್ಲಿ ಮಾದಕವಸ್ತು ವಿರುದ್ಧ ರ್ಯಾಲಿ
ಮುಳ್ಳೇರಿಯ: ಇರಿಯಣ್ಣಿ ಜಿವಿಎಚ್ಎಸ್ ಶಾಲೆಯಲ್ಲಿ ಎನ್ಎಸ್ಎಸ್ ಘಟಕ ಮತ್ತು ಕಾಸರಗೋಡು ಅಬಕಾರಿ ವಿಭಾಗದ ಆಶ್ರಯದಲ್ಲಿ ಮಾದಕವಸ್ತು ವಿರುದ್ಧ ಬೋಧನಾ ರ್ಯಾಲಿ, ಮಾದಕ ವಸ್ತು ವಿರುದ್ಧ ವಿಷಯವಾಗಿ ಇಂದ್ರಜಾಲ ಪ್ರದರ್ಶನವನ್ನು ಮಂಗಳವಾರ ಏರ್ಪಡಿಸಲಾಗಿತ್ತು.
ಅಬಕಾರಿ ಸರ್ಕಲ್ ಇನ್ಸ್ಫೆಕ್ಟರ್ ಸತ್ಯನ್ ಹಾಗೂ ಪ್ರಾಂಶುಪಾಲರ ನೇತೃತ್ವದಲ್ಲಿ ಮಾದಕವಸ್ತು ವಿರುದ್ಧ ರ್ಯಾಲಿ, ಕರಪತ್ರ ವಿತರಣೆ ನಡೆಯಿತು. ಮಾದಕವಸ್ತು ವಿರುದ್ಧ ವಿಷಯವಾಗಿ ಬಾಲಚಂದ್ರನ್ ಕೊಟ್ಟೋಡಿ ಮಾತನಾಡಿದರು. ಮಕ್ಕಳಲ್ಲಿ ಅಚ್ಚರಿ ಮೂಡಿಸುವ ಇಂದ್ರಜಾಲ ಪ್ರದರ್ಶನ ನಡೆಯಿತು. ಪೋಸ್ಟರ್ ನಿಮರ್ಾಣ ಸ್ಪಧರ್ೆ, ಪ್ಲೇಕಾಡರ್್ ರಚನೆಯ ಸ್ಪಧರ್ೆಯನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಮುಳಿಯಾರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗೀತಾ ಗೋಪಾಲನ್ ಉದ್ಘಾಟಿಸಿದರು. ಪಿ.ವಿ.ಶಶಿ ಅಧ್ಯಕ್ಷತೆ ವಹಿಸಿದ್ದರು. ಶುಭ, ಚಂದ್ರನ್ ಮುರಿಕೋಳಿ, ಕೆ.ಸುರೇಂದ್ರನ್, ಸುಚೀಂದ್ರನ್.ಎಂ, ಗಂಗಾಧರನ್.ಟಿ, ಮಿನೀಶ್ ಬಾಬು.ಕೆ ಮೊದಲಾದವರು ಮಾತನಾಡಿದರು. ಶ್ರೀಹರಿ.ವಿ ಮಾದಕವಸ್ತು ವಿರುದ್ಧ ಪ್ರತಿಜ್ಞೆ ಬೋಧಿಸಿದರು.
ಸತ್ಯನ್ ಸ್ವಾಗತಿಸಿ, ಸಜೀವನ್ ವಂದಿಸಿದರು.