ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಮಾವೇಶ
ಮುಳ್ಳೇರಿಯ: ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ವಾಷರ್ಿಕ ಮಹಾಸಭೆಯು ಬೆಳ್ಳೂರಿನ ಮಾಲೆಂಕಿ ಶಂಕರ ಕಡಂಬಳಿತ್ತಾಯರ ಮನೆಯಲ್ಲಿ ಭಾನುವಾರ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಲಯ ಅಧ್ಯಕ್ಷ ಕೋಟೆಗದ್ದೆ ದಿನೇಶ್ ಕುಮಾರ್ ಅಡಿಗ ವಹಿಸಿದ್ದರು.
ವಲಯ ಕಾರ್ಯದಶರ್ಿ ಅನಂತರಾಮ ಕಡಂಬಳಿತ್ತಾಯ ಹಾಗೂ ವಲಯ ಖಜಾಂಜಿ ಶ್ರೀಪ್ರಸಾದ ಭಾರಿತ್ತಾಯರು ಅನುಕ್ರಮವಾಗಿ ವಾಷರ್ಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಈ ಸಂದರ್ಭದಲ್ಲಿ ಕಾಸರಗೋಡು ಜಿಲ್ಲಾ ಪ್ರಾಣಿ ರೋಗ ನಿಯಂತ್ರಣ ವಿಭಾಗದ ಜಿಲ್ಲಾ ಸಂಯೋಜಕ ಡಾ. ಪರಪ್ಪೆ ನಾಗರಾಜ ಕಲ್ಲೂರಾಯರನ್ನು ಶಾಲು ಹೊದಿಸಿ, ಫಲ ಹಾಗೂ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು. ನಳಿನಾಕ್ಷಿ ಮೂಡಿತ್ತಾಯ ಸನ್ಮಾನಪತ್ರ ವಾಚಿಸಿದರು. ಅಂಬಿತ್ತಿಮಾರು ಉದಯ ಸರಳಾಯ ಹಾಗೂ ಅಡೂರಿನ ಸುಮತಿ ಬಿ ತಂತ್ರಿ ಇವರಿಗೆ ಉತ್ತಮ ಸೇವಕ ಹಾಗೂ ಉತ್ತಮ ಸೇವಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷ ಲಕ್ಷ್ಮೀಶ ರಾವ್ ಕಡಂಬಾರು, ಜಿಲ್ಲಾ ಕಾರ್ಯದಶರ್ಿ ನೇರಪ್ಪಾಡಿ ಅರವಿಂದ ಕುಮಾರ್ ಅಲೆವೂರಾಯ, ರಕ್ಷಾಧಿಕಾರಿ ಪಣಿಯೆ ಸೀತಾರಾಮ ಕುಂಜತ್ತಾಯ, ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಮಹಿಳಾ ಘಟಕದ ಅಧ್ಯಕ್ಷೆ ಅಡೂರು ಸುಮತಿ ಬಿ ತಂತ್ರಿ, ನಮಿತಾ ವಸಂತ್, ಉಡುಪಿ ರಾಘವೇಂದ್ರ ಉಪಾಧ್ಯಾಯ ಮಾತನಾಡಿದರು. ಈ ಸಂದರ್ಭದಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ನಂದಿತಾ ಕೆ ಆರ್, ನಂದನ ಎಂ ಹಾಗೂ ರಜತ್ ಕುಮಾರ್ ಇವರನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯತು. ನಂದನಾ ಹಾಗೂ ಅಕ್ಷತಾ ಪ್ರಾಥರ್ಿಸಿದರು. ಶಂಕರ ಕಡಂಬಳಿತ್ತಾಯ ಸ್ವಾಗತಿಸಿ, ಶ್ರೀಪತಿ ಕಡಂಬಳಿತ್ತಾಯ ವಂದಿಸಿದರು. ಪ್ರಶಾಂತ ರಾಜ ವಿ ತಂತ್ರಿ ಕಾರ್ಯಕ್ರಮ ನಿರೂಪಿಸಿದರು. ನಂತರ ಶಾಂತಿಮಂತ್ರದೊಂದಿಗೆ ಸಮಾವೇಶ ಮುಕ್ತಾಯವಾಯಿತು.