ಸ್ವರ್ಗದಲ್ಲಿ ಕವಿ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಜನ್ಮ ದಿನಾಚರಣೆ
ಪೆರ್ಲ : ಸ್ವರ್ಗದ ಸ್ವಾಮೀ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕ,ಬಹುಭಾಷಾ ವಿದ್ವಾಂಸ,ಸ್ವಾತಂತ್ರ್ಯ ಹೋರಾಟಗಾರ,ಕನರ್ಾಟಕ ಏಕೀಕರಣ ಚಳವಳಿಯ ಮುಂಚೂಣಿಯ ನಾಯಕ,ಕಾಸರಗೋಡು ವಿಲೀನೀಕರಣ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕರಾಗಿದ್ದ ಕವಿ ನಾಡೋಜ ಕಯ್ಯಾರ ಕಿಞ್ಞಣ್ಣ ರೈಯವರ ಜನ್ಮ ದಿನಾಚರಣೆಯನ್ನು ಶುಕ್ರವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಬಿ. ಮಕ್ಕಳಿಗೆ ಕವಿ ಕಯ್ಯಾರರ ಬಗ್ಗೆ ಮಾಹಿತಿ ನೀಡಿ ಪರಿಚಯಿಸಿದರು.ವಿದ್ಯಾಥರ್ಿಗಳು ಕಯ್ಯಾರರ ವಿವಿಧ ಕವನಗಳು ಮತ್ತು ಬರಹಗಳನ್ನು ಓದಿ ಕವಿಯ ನಾಡು ನುಡಿಯ ಸೇವೆ ತಮಗೆ ಆದರ್ಶ ಎಂದು ಪ್ರತಿಜ್ಞೆ ಸ್ವೀಕರಿಸಿದರು.