ವಿಹಿಂಪ ಜಿಲ್ಲಾ ಪ್ರತಿನಿಧಿ ಸಮ್ಮೇಳನ
ಕಾಸರಗೋಡು: ಕಾಸರಗೋಡು ಜಿಲ್ಲೆಯು ಲವ್ ಜಿಹಾದಿಗಳ ಕೇಂದ್ರವಾಗಿ ಬದಲಾಗುತ್ತಿದೆ ಹಾಗೂ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ಪ್ರಬಲವಾದ ಕಾರ್ಯಚಟುವಟಿಕೆಗಳಿಂದ ಮಾತ್ರ ಅಂತಹ ಸಾಮಾಜಿಕ ಪಿಡುಗನ್ನು ಇಲ್ಲವಾಗಿಸಲು ಸಾಧ್ಯವಿದೆ ಎಂದು ವಿಶ್ವ ಹಿಂದೂ ಪರಿಷತ್ನ ಕೇರಳ ರಾಜ್ಯ ಕಾರ್ಯದಶರ್ಿ ಟಿ.ರಾಜಶೇಖರನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪರವನಡ್ಕ ಶ್ರೀ ವಿಷ್ಣು ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಹಿಂದೂ ಪರಿಷತ್ನ ಕಾಸರಗೋಡು ಜಿಲ್ಲಾ ಮಟ್ಟದ ವಾಷರ್ಿಕ ಪ್ರತಿನಿ ಸಮ್ಮೇಳನದಲ್ಲಿ ಅವರು ಭಾಗವಹಿಸಿ ಮುಖ್ಯ ಭಾಷಣ ಮಾಡಿದರು.
ಶಿವಗಿರಿ ಮಠದ ಸ್ವಾಮಿ ಶ್ರೀ ಪ್ರೇಮಾನಂದಜೀ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿದರು. ವಿಹಿಂಪ ರಾಜ್ಯ ಕಾರ್ಯದಶರ್ಿ ಐ.ಬಿ.ಶಶಿ, ಕಣ್ಣೂರು ವಿಭಾಗ ಕಾರ್ಯದಶರ್ಿ ಬಾಬು ಅಂಜಾಂವಯಲ್, ಜಯಕುಮಾರ್ ಪೂಚಕ್ಕಾಡು, ನಾರಾಯಣನ್ ವಾಳಕ್ಕೋಡು ಮಾತನಾಡಿದರು. ವಿಹಿಂಪ ಜಿಲ್ಲಾಧ್ಯಕ್ಷ ವಿ.ವಿ.ಕುಂಞಿಕಣ್ಣನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿಹಿಂಪ ಜಿಲ್ಲಾ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಡಾ.ಕೆ.ವಿಶ್ವನಾಥನ್, ಉಪಾಧ್ಯಕ್ಷರಾಗಿ ವಿ.ವಿ.ಕುಂಞಿಕಣ್ಣನ್, ಟಿ.ನಾರಾಯಣನ್, ಪ್ರಧಾನ ಕಾರ್ಯದಶರ್ಿಯಾಗಿ ಟಿ.ಪಿ.ಪ್ರಫುಲ್ಲಚಂದ್ರನ್, ಜೊತೆ ಕಾರ್ಯದಶರ್ಿಯಾಗಿ ಸುರೇಶ್ ಮಾಲೋಂ, ಕೋಶಾಧಿಕಾರಿಯಾಗಿ ಟಿ.ವಿ.ಸಂತೋಷ್ ಅವರನ್ನು ಆಯ್ಕೆ ಮಾಡಲಾಯಿತು.