ಪೇಜಾವರ ಯತಿದ್ವಯರ ಭೇಟಿ
ಮಂಜೇಶ್ವರ: ಕಣ್ವತೀರ್ಥ ಶ್ರೀಬ್ರಹ್ಮೇಶ್ವರ ದೇವಸ್ಥಾನದ ಸುತ್ತು ಪೌಳಿಯ ನಿಮರ್ಾಣ ಕಾರ್ಯ ಪ್ರಗತಿಯಲ್ಲಿದ್ದು, ಕೆಲಸ ಕಾರ್ಯಗಳು ಶೀಘ್ರ ನೆರವೇರುವಂತೆ ಬುಧವಾರ ಉಡುಪಿ ಪೇಜಾವರ ಮಠಾಧೀಶ ಶ್ರೀವಿಶ್ವೇಶ್ವರ ತೀರ್ಥ ಶ್ರೀಗಳು ಹಾಗೂ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಕಣ್ವತೀರ್ಥಕ್ಕೆ ಆಗಮಿಸಿ ಪ್ರಾರ್ಥನೆ ನೆರವೇರಿಸಿ ಮಂತ್ರಾಕ್ಷತೆಯ ಮೂಲಕ ಹರಸಿದರು.
ಜೀಣರ್ೋದ್ದಾರ ಸಮಿತಿ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು, ಕೃಷ್ಣಪ್ಪ ಬೆಂಗರೆ, ಮಧುಸುದನ ಆಚಾರ್ಯ, ಕಾರ್ಯದಶರ್ಿಗಳಾದ ಬಾಲಕೃಷ್ಣ ರಾಮಾಡಿ, ಕಿಶನ್ ಕಣ್ವತೀರ್ಥ, ಕೋಶಾಧಿಕಾರಿ ಗೋಪಾಲ ಸಾಲಿಯಾನ್, ಜನಾರ್ಧನ ದೊಡ್ಡಮನೆ, ವೆಂಕಟೇಶ ಭಟ್ ತಲಪಾಡಿ, ವರದಕುಮಾರಿ ಸಹಿತ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.