ಗಡಿಭಾಗದಲ್ಲಿ ರಕ್ತಪಾತ ನಿಲ್ಲಿಸಿ: ಮೆಹಬೂಬ ಮುಫ್ತಿ
ಜಮ್ಮು: ಅಂತರರಾಷ್ಟ್ರೀಯ ಗಡಿ ಭಾಗದಲ್ಲಿ ಪಾಕಿಸ್ತಾನ ಪಡೆ ಕದನ ವಿರಾಮ ಉಲ್ಲಂಘಿಸಿರುವುದು ದುರದೃಷ್ಟಕರ ಎಂದು ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಹೇಳಿದ್ದಾರೆ.
ಭಾನುವಾರ ಬೆಳಗ್ಗೆ ಅಂತರರಾಷ್ಟ್ರೀಯ ಗಡಿ ಭಾಗದಲ್ಲಿ ಪಾಕಿಸ್ತಾನ ಪಡೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಗಡಿ ಭದ್ರತಾ ಪಡೆ(ಬಿಎಸ್ಎಫ್)ಯ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.
ಇಬ್ಬರು ಬಿಎಸ್ಎಫ್ ಯೋಧರ ಸಾವು:
ಗಡಿ ಪ್ರದೇಶದಲ್ಲಿ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆದಿದೆ. ಇದರಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದು ಹಲವಾರು ನಾಗರಿಕರಿಗೆ ಗಾಯಗಳಾಗಿವೆ. ಮಿಲಿಟರಿ ಕಾಯರ್ಾಚರಣೆಗಳ ಪ್ರಧಾನ ನಿದರ್ೇಶಕ (ಡಿಜಿಎಂಒ) ಮಟ್ಟದ ಮಾತುಕತೆ ನಡೆಸಿಯೂ ಈ ರೀತಿ ದಾಳಿ ನಡೆದಿರುವುದು ದುರದೃಷ್ಟಕರ. ಈ ರೀತಿ ಆಗಬಾರದಿತ್ತು. ಡಿಜಿಎಂಒ ಮಾತುಕತೆಯ ನಂತರವೂ ಉಭಯ ರಾಷ್ಟ್ರದ ಜನರು ಗುಂಡಿನ ದಾಳಿಯಲ್ಲಿ ಸಾಯುತ್ತಿದ್ದಾರೆ. ಈ ರಕ್ತಪಾತ ಅಂತ್ಯವಾಗಬೇಕಿದೆ. ಎರಡು ರಾಷ್ಟ್ರಗಳ ಜನರು ಸಾಯುತ್ತಿದ್ದಾರೆ. ಇನ್ನೊಂದು ಬಾರಿ ಡಿಜಿಎಂಒ ಮಾತುಕತೆ ನಡೆಸಿ ಗಡಿಭಾಗದಲ್ಲಿನ ರಕ್ತಪಾತ ನಿಲ್ಲಿಸಬೇಕು ಎಂದು ಮಾಧ್ಯಮದವರಲ್ಲಿ ಮಾತನಾಡಿದ ಮುಫ್ತಿ ಹೇಳಿದ್ದಾರೆ.