HEALTH TIPS

No title

                   ಕುನಿಲ್ ವಿದ್ಯಾಲಯದಲ್ಲಿ ಯೋಗ ದಿನಾಚರಣೆ
    ಬದಿಯಡ್ಕ: ಇಲ್ಲಿನ ಕುನಿಲ್ ವಿದ್ಯಾಲಯದಲ್ಲಿ ವಿಶ್ವ ಯೋಗ ದಿನವನ್ನು ಗುರುವಾರ ಆಚರಿಸಲಾಯಿತು.
     ಆಟರ್್ ಆಫ್ ಲಿವಿಂಗ್ ಪತಂಜಲಿ ತರಬೇತುದಾರ ರೇಜಿ ಶ್ರೀಮಂಗಳಂ ಹಾಗೂ ಕಲಾ ದಾಮೋದರ್ ಅವರು ಶಾಲಾ ಮಕ್ಕಳಿಗೆ ಯೋಗ ತರಬೇತಿ ನಡೆಸಿದರು. ಸಿ.ಒ. ವಿಕ್ರಂ ದತ್ತ, ಪ್ರಾಂಶುಪಾಲೆ ರತಿ ಪಿ.ವಿ, ಸಿಸ್ಟರ್ ಜೀವಾ ಚಾಕೋ, ದೈಹಿಕ ಶಿಕ್ಷಕ ರಾಜು, ಪ್ರಬಂಧಕ ಪ್ರಶಾಂತ ಕೆ.ಪಿ. ಹಾಗೂ ಶಾಲಾ ಸಿಬ್ಬಂದಿಗಳು ತರಬೇತಿಯಲ್ಲಿ ಉಪಸ್ಥಿತರಿದ್ದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries