ಸಾಹಿತ್ಯ ಸಮ್ಮೇಳನ- ಅಭಿನಂದನೆ, ಸ್ವಾಗತ ಸಮಿತಿ ವಿಸರ್ಜನೆ
ಮುಳ್ಳೇರಿಯ: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಕಳೆದ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡನೆ, ಅಂಗೀಕಾರ ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನದ ಸಿಂಹಾವಲೋಕನ ಸಭೆ ಇತ್ತೀಚೆಗೆ ಮುಳ್ಳೇರಿಯದ ವಿದ್ಯಾಶ್ರೀ ಶಿಕ್ಷಣ ಕೇಂದ್ರದಲ್ಲಿ ಜರಗಿತು.
ಸಭಾಧ್ಯಕ್ಷತೆ ವಹಿಸಿದ ಕಸಾಪ ಗಡಿನಾಡ ಘಟಕಾಧ್ಯಕ್ಷ ಎಸ್.ವಿ.ಭಟ್ ಮಾತನಾಡಿ ಸಮ್ಮೇಳನ ಯಶಸ್ವಿನ ಬಗ್ಗೆ ಸ್ಮರಿಸಿ, ಯಶಸ್ವಿಗೆ ಕಾರಣರಾದ ಸ್ವಾಗತ ಸಮಿತಿಯ ಪದಾಧಿಕಾರಿಗಳನ್ನು, ಶಾಲಾ ಅಧ್ಯಾಪಕ ಅಧ್ಯಾಪಕಿ ಹಾಗೂ ವಿದ್ಯಾಥರ್ಿಗಳನ್ನು ಅಭಿನಂದಿಸಿದರು. ಪದಾಧಿಕಾರಿಗಳು ತಮ್ಮ ಅಭಿಪ್ರಾಯ ಮಂಡಿಸಿದರು.
ಸಮ್ಮೇಳನಕ್ಕೆ ತಗಲಿದ ಆಯ-ವ್ಯಯದ ಕುರಿತು ಲೆಕ್ಕಪತ್ರ ಮಂಡನೆ ಮಾಡಿದರು. ಮನಸಾ ದುಡಿದ ಪತ್ರಿಕಾ ಮಾಧ್ಯಮದವರನ್ನು, ಸಮ್ಮೇಳನಕ್ಕೆ ಪ್ರತ್ಯಕ್ಷ-ಪರೋಕ್ಷ ಸಹಕರಿಸಿದ ಸರ್ವ ಕನ್ನಡ ಪ್ರೇಮಿಗಳನ್ನು, ಎರಡೂ ದಿನಗಳ ಕಾಲ ಅಪಾರ ಸಂಖ್ಯೆಯಲ್ಲಿ ಸೇರಿದ ಸರ್ವ ಅಭಿಮಾನಿಗಳನ್ನು ವಂದಿಸಿ ಅಭಿನಂದಿಸಿದರು.
ಕನ್ನಡ ಸಮ್ಮೇಳನದ ಸರ್ವ ಯಶಸ್ಸಿನ ಹರಿಕಾರರಾದ ಸ್ವಾಗತ ಸಮಿತಿ ಕಾಯರ್ಾಧ್ಯಕ್ಷ ರಂಗನಾಥ ಶೆಣೈ ಹಾಗೂ ಅವರ ಬಳಗವನ್ನು, ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳನ್ನು ಹಾಗೂ ಸದಸ್ಯರನ್ನು, ಅತಿಥಿಗಳಾಗಿ ಭಾಗವಹಿಸಿದ ಸರ್ವರನ್ನೂ ವಂದಿಸಿದರು. ಸಮ್ಮೇಳನ ನಡೆದ ಈ ಶಾಲೆಗೆ ಅಭಿನಂದನಾ ಪತ್ರವನ್ನು ಸಮಪರ್ಿಸಲಾಯಿತು. ಸ್ವಾಗತ ಸಮಿತಿ ವಿಸಜರ್ಿಸಲಾಯಿತು. ಲೆಕ್ಕಪತ್ರ ಮಂಡನೆ ಸಭೆಯಲ್ಲಿ ರಂಗನಾಥ ಶೆಣೈ, ಗಣೇಶ ವತ್ಸ, ಕೆ.ಎಂ.ಗೋಪಾಲಕೃಷ್ಣ ಭಟ್, ಕೆ.ಬಾಲಕೃಷ್ಣ , ಕೆ.ದೀನನಾಥ ಶೆಣೈ, ಬಾಲಸುಬ್ರಹ್ಮಣ್ಯ ಕೋಳಿಕ್ಕಜೆ, ಗೋವಿಂದ ಭಟ್ ಬಳ್ಳಮೂಲೆ, ಡಾ.ಬೇ.ಸೀ.ಗೋಪಾಲಕೃಷ್ಣ ಭಟ್, ಗಣೇಶ ಮವ್ವಾರು ಮೊದಲಾದವರು ಉಪಸ್ಥಿತರಿದ್ದರು.
ಪರಿಷತ್ತಿನ ಗೌರವ ಕಾರ್ಯದಶರ್ಿ ಪಿ.ರಾಮಚಂದ್ರ ಭಟ್ ಸ್ವಾಗತಿಸಿ, ಗೌರವ ಕಾರ್ಯದಶರ್ಿ ಎಂ.ಎಸ್.ನವೀನ್ಚಂದ್ರ ವಂದಿಸಿದರು.