ಕುಂಬಳೆ ಗ್ರಾಮ ಪಂಚಾಯತಿ ಕಚೇರಿಗೆ ಬಿಎಂಎಸ್ ಜಾಥಾ
ಕುಂಬಳೆ: ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಬಿ.ಎಂ.ಎಸ್. ಕುಂಬಳೆ ವಲಯ ಸಮಿತಿ ನೇತೃತ್ವದಲ್ಲಿ ಕುಂಬಳೆ ಗ್ರಾಮ ಪಂಚಾಯತಿಗೆ ಗುರುವಾರ ಬೆಳಿಗ್ಗೆ ಜಾಥಾ ನಡೆಯಿತು.
ಕುಂಬಳೆ ಪೇಟೆಯಲ್ಲಿ ಬಸ್ ನಿಲ್ದಾಣ ಮುರಿದು ಹಾಕಿ ತಿಂಗಳುಗಳೇ ಕಳೆದರೂ, ಹೊಸ ಬಸ್ ನಿಲ್ದಾಣ ನಿಮರ್ಾಣಕ್ಕೆ ಯಾವುದೇ ಪ್ರಕ್ರಿಯೆಯನ್ನು ಆರಂಭಿಸಿಲ್ಲ. ಪೇಟೆಯಲ್ಲಿ ಪಾಕರ್ಿಂಗ್ ವ್ಯವಸ್ಥೆ ಇಲ್ಲದೆ ಸಂಕಷ್ಟ ಎದುರಿಸುವಂತಾಗಿದೆ. ಶೌಚಾಲಯದ ವ್ಯವಸ್ಥೆಯಿಲ್ಲದೆ ಜನರು ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ತ್ಯಾಜ್ಯ ವಿಲೇವಾರಿಗೆ ಯಾವುದೇ ಕ್ರಮಗಳಿಲ್ಲದೆ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟವರ ಅನಾಸ್ಥೆಯನ್ನು ಪ್ರತಿಭಟಿಸಿ ಜಾಥಾ ನಡೆಯಿತು.
ಬಿಎಂಎಸ್ ಜಿಲ್ಲಾ ಕಾರ್ಯದಶರ್ಿ ಕೆ.ಎ.ಶ್ರೀನಿವಾಸನ್ ಉದ್ಘಾಟಿಸಿದರು. ಕುಂಬಳೆ ವಲಯ ಅಧ್ಯಕ್ಷ ದಿನೇಶ್ ಬಂಬ್ರಾಣ ಅಧ್ಯಕ್ಷತೆ ವಹಿಸಿದರು. ಎನ್.ಐತ್ತಪ್ಪ, ನವೀನ್ ಕೋಟೆಕ್ಕಾರು, ರಾಘವೇಂದ್ರ, ಹರೀಶ್ ಕುದ್ರೆಪ್ಪಾಡಿ, ಸದಾನಂದ ಗಟ್ಟಿ, ಭೋಜರಾಜ, ಸಂತೋಷ ಗಟ್ಟಿ, ಶರತ್, ಬಾಬು ಮೋನ್, ರವೀಶ್ ಕೆ. ಮೊದಲಾದವರು ನೇತೃತ್ವ ನೀಡಿದರು.