ಸ್ವರ್ಗ ಶಾಲೆಯಲ್ಲಿ ಪರಿಸರ ದಿನಾಚರಣೆ
ಪೆರ್ಲ:ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸ್ವರ್ಗ ಸ್ವಾಮೀ ವಿವೇಕಾನಂದ ಅನುದಾನಿತ ಶಾಲೆಯಲ್ಲಿ ಮಂಗಳವಾರ ಗಿಡ ನಡುವ ಕಾರ್ಯಕ್ರಮ,ಹಸಿರು ಕೇರಳ ಪ್ರತಿಜ್ಞೆ,ತರಕಾರಿ ಬೀಜಗಳ ವಿತರಣಾ ಕಾರ್ಯಕ್ರಮ ನಡೆಯಿತು.
ಅಧ್ಯಾಪಕ ವೆಂಕಟ ವಿದ್ಯಾಸಾಗರ ಹರಿತ ಕೇರಳ ಪ್ರತಿಜ್ಞೆ ಬೋಧಿಸಿದರು. ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಬಿ.ಗಿಡ ನೆಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.ಹಾಗೂ ಪರಿಸರ ದಿನದ ಮಹತ್ವದ ಕುರಿತು ವಿದ್ಯಾಥರ್ಿಗಳಿಗೆ ಮಾಹಿತಿ ನೀಡಿದರು. ಅಧ್ಯಾಪಕ- ಸಿಬಂದಿಗಳು ಹಾಗೂ ವಿದ್ಯಾಥರ್ಿಗಳು ಶಾಲಾ ಪರಿಸರದಲ್ಲಿ ವಿವಿಧ ಗಿಡಗಳನ್ನು ನೆಟ್ಟರು.ವಿದ್ಯಾಥರ್ಿಗಳಿಗೆ ಸರಕಾರದ ಮುಖಾಂತರ ಲಭಿಸಿದ ತರಕಾರಿ ಬೀಜಗಳನ್ನು ವಿತರಿಸಲಾಯಿತು. ಶಿಕ್ಷಕ ಮಂಜುನಾಥ್ ಭಟ್ ಅವರ ನೇತೃತ್ವದಲ್ಲಿ ಜಲ ಸಂರಕ್ಷಣೆ,ತರಕಾರಿ, ಕೃಷಿಯ ಮಹತ್ವವನ್ನು ತಿಳಿಯ ಪಡಿಸುವ ವೀಡಿಯೋ ಪ್ರದರ್ಶನ ನಡೆಯಿತು.